ಕೆಲ ಪ್ರೇಮಿಗಳೇ ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕುೆನ್ನುವ ಕನಿಷ್ಠ ಪ್ರಜ್ಞೆಯು ಇಲ್ಲ ಎಲ್ಲಂದ್ರಲ್ಲಿ ಅಸಹ್ಯವಾಗಿ ವರ್ತಿಸುವ ಪ್ರೇಮಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪ್ರೇಮಿಗಳಿಬ್ಬರು ಹಗಲು ಹೊತ್ತಿನಲ್ಲಿ ಬಸ್ ಸ್ಟ್ಯಾಂಡ್ನಲ್ಲಿಯೇ ರೊಮ್ಾನ್ಸ್ ನಲ್ಲಿ ತೇಲಿ ಹೋಗಿದ್ದಾರೆ ಮುಜುಗರ ಧರಿಸುವ ಈ ವಿಡಿಯೋ ಕ್ಲಿಪ್ಪಿಂಗ್ಸ್ ಸದ್ಯ ವೈರಲ್ ಆಗ್ತಿದೆ ಕೆಲ ಪ್ರೇಮಿಗಳು ತೋರುವ ಹುಚ್ಚಾಟಗಳನ್ನ ನೋಡಿದಾಗ ಸಮಾಜ ಎತ್ತ ಸಾಗುತಿದೆ ಎಂದೆನಿಸುತ್ತಿದೆ ಮೆಟ್ರೋ ರೈಲು ಬಸ್ಸು ಪಾರ್ಕ್ ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ಲೋಕದ ಪರಿವೆ ಇಲ್ಲದಂತೆ ಅನುಚಿತ ವರ್ತನೆಯನ್ನ ತೋರುತ್ತಾರೆ ಇತರರಿಗೂ ಮುಜುಗರವನ್ನ
ಉಂಟುಮಾಡಿದಂತಹ ಘಟನೆಗಳನ್ನ ನಾವು ನೋಡಿದ್ದೇವೆ ತಾವು ಎಲ್ಲಿದ್ದೇವೆ ಎಂಬುವುದನ್ನೇ ಮರೆತ ಪ್ರೇಮಿಗಳಿಬ್ಬರು ಬಸ್ ಸ್ಟ್ಯಾಂಡ್ ನಲ್ಲಿ ಪರಸ್ಪರ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ತು ವೈರಲ್ ಆಗ್ತಾ ಇದೆ. ಇನ್ನ ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಬಳಕೆದಾರರು ಇದೇನ ಸಂಸ್ಕಾರ ಎಂದು ಪ್ರೇಮಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನ ಎಕ್ಸ್ ಖಾತಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು ಈ ವಿಡಿಯೋದಲ್ಲಿ ಪ್ರೇಮಿಗಳಿಬ್ಬರ ಅಸಭ್ಯ ವರ್ತನೆಯ ಕ್ಷಣಗಳು ಇಲ್ಲಿವೆ. ಹಗಲು ಹೊತ್ತಿನಲ್ಲೇ ಬಸ್ ಸ್ಟ್ಯಾಂಡ್ ನಲ್ಲಿ ಪ್ರೇಮಿಗಳಿಬ್ಬರು ಅಸಭ್ಯ ವರ್ತನೆಯನ್ನ ತೋರಿದ್ದಾರೆ. ಬಿಳಿಬಣ್ಣದ ಸೀರೆ
ಹುಟ್ಟ ಯುವತಿಗೆ ಯುವಕನು ಅಸಭ್ಯವಾಗಿ ವರ್ತಿಸಿದ್ದಾನೆ ಮೊದಲಿಗೆ ಆಕೆ ಒಲ್ಲೆ ಎನ್ನುತ್ತಾ ಆತನ ಕೆನ್ನೆಗೆ ಹೊಡೆದಿದ್ದಾಳೆ ಬಳಿಕ ಆಕೆಯೂ ಕೂಡ ಅವನ ಜೊತೆ ಸೇರಿದ್ದಾಳೆ. ಇತ್ತ ಅಲ್ಲೇ ಕೆಲ ಪ್ರಯಾಣಿಕರು ಬಸ್ ಬರೋದನ್ನ ಕಾಯುತ್ತಾ ನಿಂತಿದ್ದಾರೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಈ ಜೋಡಿಗಳು ಮಾತ್ರ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ. ಸೆಪ್ಟೆಂಬರ್ 18ರಂದು ಶೇರ್ ಮಾಡಿಕೊಳ್ಳಲಾದ ಈ ವಿಡಿಯೋ ಇದುವರೆಗೂನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನ ಪಡೆದುಕೊಂಡಿದೆ ಬಳಕೆದಾರರೊಬ್ಬರು ಈ ದೃಶ್ಯ ನೋಡುವಾಗ ಈಗಿನ ಜನರೇಶನ್ ಎತ್ತ ಸಾಗ್ತಾ ಇದೆ ಎಂದೆನಿಸುತ್ತದೆ ಮತ್ತೊಬ್ಬ ಬಳಕೆದಾರರು ಹೆತ್ತವರ ನಂಬಿಕೆಗೆ ದ್ರೋಹ ಬಗೆಯುವ ಇಂತಹ ಮಕ್ಕಳಿದ್ದು ( video credit :UpLoad Kannada 0
ವ್ಯರ್ಥ ಎಂದು ಹೇಳಿದ್ದಾರೆ ಇನ್ನೊಬ್ಬ ಬಳಕೆದಾರ ಪಶ್ಚಿಮಾಂತ್ಯ ಸಂಸ್ಕೃತಿಯ ಪ್ರಭಾವ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಒಟ್ಟಿನಲ್ಲಿ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಾ ಇದೆ