ಇತ್ತೀಚಿನ ದಿನಗಳಲ್ಲಿ ಜನ ಲೈಕ್ಸ್ ವೀೂವ್ಸ್ ಗಾಗಿ ಏನು ಬೇಕಾದರೂ ಮಾಡ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಕೆಲ ಜೋಡಿಗಳು ರೊಮ್ಯಾನ್ಸ್ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ಸುದ್ದಿಯಾಗಿದೆ. ಜೀವನದ ಸ್ಮರಣೀಯ ಕ್ಷಣಗಳಲ್ಲಿ ಮದುವೆಗೆ ಅಗ್ರಸ್ಥಾನ ಈ ಸುಂದರ ಹಾಗೂ ಸುಮಧುರ ಕ್ಷಣಗಳನ್ನ ಸರಿಹಿಡಿದು ಮತ್ತೆ ಮತ್ತೆ ನೆನಪಿನಲ್ಲಿ ಇಡುವಂತೆ ಮಾಡಲು ಫೋಟೋ ವಿಡಿಯೋಗಳು ಸಹಜ ಇತ್ತೀಚಿಗೆ ಪ್ರಿ ವೆಡ್ಡಿಂಗ್ ಮ್ಯಾರೇಜ್ ಪೋಸ್ಟ್ ವೆಡ್ಡಿಂಗ್ ಸೇರಿದಂತೆ ಹಲವು ಹಂತದಲ್ಲಿ ಫೋಟೋ ಶೂಟ್ ನಡೆಯುತ್ತೆ ಇದರ ಜೊತೆಗೆ ಮೊಬೈಲ್ ಫೋಟೋಗ್ರಾಫಿಗಳಿಗೆ ಲೆಕ್ಕವಿಲ್ಲ ಇದೀಗ ಮದುವೆಗೆ ಮೊದಲು ಮದುವೆ ವಿಡಿಯೋ ಮಾತ್ರವಲ್ಲ ಕೆಲವರು ತಮ್ಮ ಫಸ್ಟ್ ನೈಟ್ ವಿಡಿಯೋಗಳನ್ನ ಕೂಡ ಹಂಚಿಕೊಳ್ಳುತ್ತಿದ್ದಾರೆ ಇದೀಗ ನವ ಜೋಡಿಯೊಂದು ತಮ್ಮ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ ನವ ದಂಪತಿಗೆ ಮೊದಲ ರಾತ್ರಿ ಸೇರಿದಂತೆ ಕೆಲ ಕ್ಷಣಗಳು ಅತ್ಯಂತ ಖಾಸಗಿ ( video credit ::UpLoad kannada )
ಕ್ಷಣಗಳು ಆದರೆ ಕಾಲ ಬದಲಾಗಿದೆ ಎಲ್ಲವೂ ಕುಲ್ಲಂಕುಲ್ಲ ಇದೀಗ ಈ ನವಜೋಡಿಗಳು ಅದ್ದೂರಿಯಾಗಿ ಮದುವೆಯಾಗಿದ್ದಾರೆ ಕುಟುಂಬ ಸದಸ್ಯರು ಆಪ್ತರು ಗೆಳೆಯರ ಸಮ್ಮುಖದಲ್ಲಿ ಅದ್ದೂರಿ ವಿವಾಹ ಸಮಾರಂಭ ಆಯೋಜಿಸಲಾಗಿದೆ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಮದುವೆ ಅರತಕ್ಷತೆ ಮುಗಿಸಿ ಮನೆಗೆ ಮರಳಿದ ನವಜೋಡಿಗಳು ಕ್ಯಾಮೆರಾ ಮುಂದೇನೆ ತಮ್ಮ ಸುಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ ತಬ್ಬಿಕೊಂಡು ಮುದ್ದಾಡಿದ ವರ ಹಾಗೂ ವಧು ಬಳಿಕ ಮದುವೆಗೆ ತೊಟ್ಟಿದ ಆಭರಣ ಕಳಚಲು ಮುಂದಾಗಿದ್ದಾರೆ ವಧುವಿನ ಆಭರಣ ಕಳಚಲು ವರ ಕೂಡ ಸಹಾಯ ಮಾಡಿದ್ದಾರೆ ಆದರೆ ಒಂದೊಂದು ಆಭರಣ ಕಳಚುವಾಗಲೂ ವಧುವಿಗೆ ಮುತ್ತಿಕ್ಕಿ ಪ್ರೀತಿ ಹಂಚಿ ಹಂಚಿಕೊಂಡಿದ್ದಾರೆ
ಆಭರಣ ಬಿಚ್ಚಿದ ಬಳಿಕ ಮತ್ತೊಂದು ಸುತ್ತಿನ ರೊಮ್ಯಾನ್ಸ್ ಹಾಗೂ ಪ್ರೀತಿಯನ್ನ ಹಂಚಿಕೊಂಡಿದ್ದಾರೆ ಬಳಿಕ ವಧುವಿನ ಬ್ಲೌಸ್ ಬಿಚ್ಚುತ್ತಾ ರೊಮ್ಯಾನ್ಸ್ ಮೂಡ್ಗೆ ಜಾರಿದ್ದಾರೆ ಆದರೆ ಇಲ್ಲಿಗೆ ಈ ವಿಡಿಯೋ ಕೊನೆಗೊಳ್ಳುತ್ತೆ ಹೀಗಾಗಿ ಹಲವರು ಪ್ರೋಮೋ ಬಿಟ್ಟಿದ್ದೀರಾ ಸಿನಿಮಾ ರಿಲೀಸ್ ಗೆ ಕಾಯ್ತಾ ಇದ್ದೀವಿ ಅಂತೆಲ್ಲ ಕಾಮೆಂಟ್ ಮಾಡ್ತಾ ಇದ್ದಾರೆ