ಹೆಂಗಸರು ಗಂಡನಿಗೆ ಹೇಳದ ಈ ರಹಸ್ಯಗಳು !! ತಿಳಿದರೆ ಶಾಕ್ ಆಗುತ್ತೀರಾ ?

ವಿವಾಹಿತ ಮಹಿಳೆಯರು ತಮ್ಮ ಜೀವನದಲ್ಲಿ ಕೆಲವು ವಿಷಯಗಳನ್ನು ಪತಿಯೊಂದಿಗೆ ಹಂಚಿಕೊಳ್ಳುವುದಿಲ್ಲವೆಂಬುದು ಸಾಮಾನ್ಯ. ಮದುವೆಯ ಮುಂಚೆ ಮತ್ತು ನಂತರ ಅವರು ತಮ್ಮದೇ ಆದ ಕನಸುಗಳು, ಕಲ್ಪನೆಗಳು ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ಮದುವೆಯ ನಂತರ ಆ ಕನಸುಗಳನ್ನು ಬಹುತೇಕ ಪತಿಯೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಗಂಡ ಅತಿಯಾಗಿ ನಿಯಂತ್ರಣ ಹಾಕುವುದು ಮಹಿಳೆಗೆ ಸಹಿಸಲಾಗುವುದಿಲ್ಲ. ಸಂ  *ಭೋ ಗದ ಆಸಕ್ತಿ ಬಂದರೂ ಮುಜುಗರದಿಂದ ಪತಿಯ ಬಳಿ ಹೇಳದೆ ಮುಚ್ಚಿಡುತ್ತಾರೆ. ಹಾಸಿಗೆಗೆ ಕರೆಯುವಾಗ ಮನಸ್ಸು ಇಲ್ಲದಿದ್ದರೆ ಮಹಿಳೆಗೆ ಕೋಪ ಬಂದರೂ ಅದನ್ನು ತೋರಿಸದೆ ಸುಮ್ಮನಿರುತ್ತಾರೆ.

ಹೆಂಗಸರು ಗಂಡನಿಗೆ ಹೇಳದ ಈ ರಹಸ್ಯಗಳು !! ತಿಳಿದರೆ ಶಾಕ್ ಆಗುತ್ತೀರಾ ?
ಹೆಂಗಸರು ಗಂಡನಿಗೆ ಹೇಳದ ಈ ರಹಸ್ಯಗಳು !! ತಿಳಿದರೆ ಶಾಕ್ ಆಗುತ್ತೀರಾ ?

ಮಹಿಳೆಗೆ ಪತಿಯು ಕೇವಲ ದೈಹಿಕ ಸುಖಕ್ಕಾಗಿ ಉಪಯೋಗಿಸುವ ವಸ್ತುವಾಗಲು ಇಷ್ಟವಿರುವುದಿಲ್ಲ. ಆಕೆಗೆ ಮನೆಯ ಯಜಮಾನಿಯ ಸ್ಥಾನವೂ ಬೇಕಾಗಿರುತ್ತದೆ. ತಾನು ಮಾಡಿದ ಅಡುಗೆ ಚೆನ್ನಾಗಿಲ್ಲದಿದ್ದರೆ ಹೇಳುವ ಗಂಡ, ಆದರೆ ಚೆನ್ನಾಗಿದ್ದಾಗ ಹೊಗಳದಿದ್ದರೆ ಮಹಿಳೆಗೆ ಬೇಸರವಾಗುತ್ತದೆ. ಅಲಂಕಾರ ಮಾಡಿಕೊಳ್ಳಲು ಮಹಿಳೆ ಬಲು ಇಷ್ಟಪಡುತ್ತಾಳೆ, ಆದರೆ ಗಂಡ ಹೊಗಳದಿದ್ದರೆ ಅನುಮಾನಿಸುತ್ತಾಳೆ. ಗಂಡ ತನ್ನ ಮಾತನ್ನು ಮಾತ್ರ ಕೇಳಬೇಕು, ಕುಟುಂಬದವರ ಮಾತುಗಳನ್ನು ಹೆಚ್ಚು ಗಮನಿಸುವುದನ್ನು ಮಹಿಳೆ ಸಹಿಸುವುದಿಲ್ಲ. ಗಂಡ ಪರ ಹೆಂಗಸರು ಜೊತೆ ಮಾತನಾಡುವುದನ್ನು ಇಷ್ಟಪಡದಿದ್ದರೂ, ಅದನ್ನು ಹೇಳದೆ ಮನಸ್ಸಿನಲ್ಲಿ ಗಮನಿಸುತ್ತಿರುತ್ತಾರೆ.

ಮಹಿಳೆಗೆ ತನ್ನ ತವರು ಮನೆಯ ಕಡೆ ಒಲವು ತೋರಿಸುವ, ತಂದೆ-ತಾಯಿಯನ್ನು ಗೌರವಿಸುವ ಗಂಡ ತುಂಬಾ ಇಷ್ಟ. ಹುಟ್ಟುಹಬ್ಬ, ಆನಿವರ್ಸರಿ ಮರೆಯದೆ ಸರ್ಪ್ರೈಸ್ ಗಿಫ್ಟ್ ನೀಡಬೇಕೆಂಬ ಆಸೆ ಇರುತ್ತದೆ. ಇದು ನೆರವೇರದಿದ್ದರೆ ಬೇಸರವಾಗುತ್ತದೆ. ಮಹಿಳೆಗೆ ತನ್ನ ಗಂಡ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ತನ್ನ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂಬ ಹಂಬಲ ಇರುತ್ತದೆ. ಮನೆ ಕೆಲಸ ಮಾಡುವಾಗ ಗಂಡ ಸಹಾಯ ಮಾಡದಿದ್ದರೆ ಬೇಸರವಾಗುತ್ತದೆ, ಆದರೆ ತೋರಿಸಿಕೊಳ್ಳುವುದಿಲ್ಲ. ಪತಿ ತೆಗೆದುಕೊಳ್ಳುವ ನಿರ್ಧಾರಗಳು ಇಷ್ಟವಾಗದಿದ್ದರೂ ಮಹಿಳೆ ಒಪ್ಪಿಕೊಳ್ಳುತ್ತಾರೆ. ಮನೆಯ ಖರ್ಚುಗಳಲ್ಲಿ ಹಣ ಉಳಿಸುವ ಗುಣ ಮಹಿಳೆಯರಲ್ಲಿ ಇರುತ್ತದೆ, ಆದರೆ ಉಳಿಸಿದ ಹಣದ ಬಗ್ಗೆ ಗಂಡನಿಗೆ ಹೇಳುವುದಿಲ್ಲ.

ಮಹಿಳೆಯರು ಅನಾರೋಗ್ಯವನ್ನು ಪತಿಯಿಂದ ಮುಚ್ಚಿಡುತ್ತಾರೆ. ಕುಟುಂಬದ ಸಮಸ್ಯೆಗಳನ್ನು ತವರಿನವರೊಂದಿಗೆ ಹಂಚಿಕೊಂಡರೂ, ಗಂಡ ಕೇಳಿದರೆ "ಯಾರಿಗೂ ಹೇಳಿಲ್ಲ" ಎಂದು ಹೇಳುತ್ತಾರೆ. ತವರು ಮನೆಯ ಗುಟ್ಟುಗಳನ್ನು ಗಂಡನ ಮನೆಯಲ್ಲಿ ಹೇಳುವುದಿಲ್ಲ. ಗಂಡ ಬೇರೆಯವರಿಗಿಂತ ಬುದ್ಧಿವಂತ, ಶ್ರೀಮಂತ ಆಗಬೇಕೆಂಬ ಆಸೆ ಇರುತ್ತದೆ. ಮಕ್ಕಳನ್ನು ಗಂಡ ಒಡೆಯುವುದನ್ನು ಮಹಿಳೆ ಸಹಿಸುವುದಿಲ್ಲ. ಆಭರಣವನ್ನು ಪ್ರೀತಿಸಿದರೂ, ಗಂಡನೇ ತನ್ನ ಜೀವನದ ಮುಖ್ಯ ಆಭರಣ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ಬೇರೆಯವರ ಸಂಸಾರವೇ ಸುಖವಾಗಿದೆ ಎಂಬ ಭಾವನೆ ಹೊಂದಿದರೂ, ಕೊನೆಗೆ ತನ್ನ ಎಲ್ಲಾ ಬಯಕೆಗಳನ್ನು ಮರೆತು ಗಂಡನೆ ತನ್ನ ಸರ್ವಸ್ವ ಎಂದು ಬದುಕುತ್ತಾರೆ. ಇದಕ್ಕೆ ಮಹಿಳೆಯರಿಗೆ ಮೆಚ್ಚುಗೆ ನೀಡಲೇಬೇಕು.