ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ !! ನೀವು ಶ್ರೀಮಂತ ಅಥವಾ ಬಡವ ಅಂತ ತಿಳಿದು ಕೊಳ್ಳಿ

ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ ಸ್ನೇಹಿತರೆ ಮನುಷ್ಯನ ಹುಟ್ಟಿದ ವಾರ ಹೇಳುತ್ತೆ ಅವನ ಬದುಕಿನ ರಹಸ್ಯ ಅವನು ಹೇಗೆ ಬದುಕುತ್ತಾನೆ ಅವರು ಯಾವ ಸ್ವಭಾವದವನಾಗಿರುತ್ತಾನೆ ಅವನ ಗುಣ ಯಾವ ರೀತಿ ಇರುತ್ತೆ ಅನ್ನೋದನ್ನ ನಾವು ತಿಳಿದುಕೊಳ್ಳೋಣ  
 ಭಾನುವಾರ ಈ ವಾರ ಹುಟ್ಟಿದ ಮನುಷ್ಯ ಯಾವತ್ತೂ ಕೂಡ ಪ್ರಾಮಾಣಿಕರಾಗಿರುತ್ತಾರೆ ಅವರು ತುಂಬಾ ಆತ್ಮಭಿಮಾನ ಜೀವನ ಸಾಗಿಸುತ್ತಾ ಇರುತ್ತಾರೆ ಯಾರ ಹಂಗಲ್ಲೂ ಬದುಕದೆ ಯಾರ ಬಗ್ಗೆಯೂ ಕೆಟ್ಟ ವಿಚಾರಗಳನ್ನು ಯಾರ ಮುಂದೆಯೂ ಪ್ರಸ್ತಾಪ ಮಾಡದೆ

ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ !! ನೀವು ಶ್ರೀಮಂತ ಅಥವಾ ಬಡವ ಅಂತ ತಿಳಿದು ಕೊಳ್ಳಿ
ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ !! ನೀವು ಶ್ರೀಮಂತ ಅಥವಾ ಬಡವ ಅಂತ ತಿಳಿದು ಕೊಳ್ಳಿ

ಅವರ ಒಳ್ಳೆಯ ವ್ಯಕ್ತಿತ್ವದಿಂದಲೇ ಎಲ್ಲರ ಹೃದಯ ಗೆಲ್ಲುತ್ತಾರೆ ಇಂತಹ ಜನ ಎಲ್ಲರ ಬಗ್ಗೆಯೂ ಒಳ್ಳೆಯ ಮಾತನ್ನು ಮಾತುಗಳನ್ನು ಆಡುತ್ತಾ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಉಳಿಯುತ್ತಾರೆ 
ಸೋಮವಾರ ಈ ವಾರ ಹುಟ್ಟಿದ ಮನುಷ್ಯನಿಗೆ ಕೋಪ ಬಹಳ ಬೇಗ ಬರುತ್ತದೆ ಅವರಿಗೆ ಸುಳ್ಳು ಮೋಸಕ ಪಟ ವಂಚನೆ ನಡೆಯುವುದಿಲ್ಲ ಒಂದು ಸಲ ಅವರು ಒಬ್ಬರನ್ನು ಹಚ್ಚಿಕೊಂಡರೆ ಯಾವತ್ತೂ ಕೂಡ ಅವರನ್ನು ಬಿಟ್ಟುಕೊಡುವುದಿಲ್ಲ ಅವರ ಮನಸ್ಸಿಗೆ ಒಂದು ಸಲ ಯಾವ ವ್ಯಕ್ತಿ ನೋವು ಮಾಡುತ್ತಾರೋ ಅವರನ್ನು ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ ಇಂತಹ ಸ್ವಭಾವದ ವ್ಯಕ್ತಿ ಯಾವತ್ತೂ ಕೂಡ ಒಳ್ಳೆಯ ಮಾರ್ಗದಲ್ಲಿಯೇ ನಡೆಯುತ್ತಾರೆ 
ಮಂಗಳವಾರ ಸ್ನೇಹಿತರೆ ಮಂಗಳವಾರದಂದು ಹುಟ್ಟಿದವರು ತುಂಬಾ ಒಳ್ಳೆಯ ಮನಸ್ಸುಳ್ಳವರಾಗಿರುತ್ತಾರೆ ಅವರಿಗೆ ಎಲ್ಲರಿಗೂ ಒಳ್ಳೆಯದಾಗಲಿ ಅನ್ನುವ ಮನೋಭಾವ ಇರುತ್ತದೆ ಈ ಗುಣ ಇರುವ ವ್ಯಕ್ತಿಗಳಿಗೆ ಯಾವತ್ತೂ ಕೂಡ ಮೋಸ ಮಾಡುವುದು ಆಗಲಿ ವಂಚನೆ ಮಾಡುವುದಾಗಲಿ ಇವರ ಮನಸ್ಸಿಗೆ ನೋವು ಕೊಡುವುದಾಗಲಿ ಮಾಡಬಾರದು ಯಾಕೆಂದರೆ ಕರ್ಮ ಮರಳಿ ಬರುತ್ತದೆ ಅನ್ನೋದನ್ನು ಮರೆಯಬಾರದು 
ಬುಧವಾರ ಈ ವಾರ ಜನಿಸಿದ ವ್ಯಕ್ತಿಗಳು ಯಾವತ್ತೂ ನಗುತ್ತಾ ಜೀವನವನ್ನು ಸಾಗಿಸುತ್ತಾರೆ ಇವರು ಯಾರ ಬಗ್ಗೆಯೂ ಮಾತುಗಳನ್ನು ತಲೆಲಿ ಹಾಕಿಕೊಳ್ಳದೆ ಅವರ ಜೀವನ ಅವರು ನೋಡಿಕೊಂಡು ತುಂಬಾ ಹ್ಯಾಪಿಯಾಗಿ ಕಾಲ ಕಳೆಯುತ್ತಾರೆ

 ಗುರುವಾರ ಇನ್ನು ಈ ದಿನ ಜನಿಸಿದ ವ್ಯಕ್ತಿಗಳಿಗೆ ಕೋಪ ಜಾಸ್ತಿ ಅವರಿಗೆ ಯಾರೇ ಮೋಸ ಮಾಡಲಿ ತಕ್ಕ ಪಾಠ ಕಲಿಸುವವರೆಗೂ ಅವರು ಸುಮ್ನೆ ಇರುವುದಿಲ್ಲತಮ್ಮ ಅಭಿಮಾನಕ್ಕೆ ದಕ್ಕೆ ಉಂಟಾದರೆ ಅವರು ಸುಮ್ಮನೆ ಬಿಡುವುದಿಲ್ಲ
 ಶುಕ್ರವಾರ ಇನ್ನು ಈ ವಾರ ಜನಿಸಿದ ವ್ಯಕ್ತಿಗಳಿಗೆ ಪ್ರೀತಿ ಪ್ರೇಮ ತ್ಯಾಗ ಎಲ್ಲರಿಗೂ ಒಳ್ಳೆಯದಾಗಲಿ ಅನ್ನುವ ಮನೋಭಾವ ಇರುತ್ತವೆ ಅಂತೆಯೇ ಇವರು ಅಪಾರ ದೈವ ಭಕ್ತರಾಗಿರುತ್ತಾರೆ ದೇವರು ಕೂಡ ಇವರಿಗೆ ಯಾವುದರಲ್ಲಿ ಏನು ಕಡಿಮೆ ಮಾಡದೆ ಜೀವನದಲ್ಲಿ ತುಂಬಾ ಚೆನ್ನಾಗಿ ಇಟ್ಟಿರುತ್ತಾರೆ 
ಶನಿವಾರ ಸ್ನೇಹಿತರೆ ಈ ವಾರ ಜನಿಸಿದವರು ತುಂಬಾ ಸ್ವಾಭಿಮಾನದ ಜೀವನವನ್ನು ನಡೆಸುತ್ತಿರುತ್ತಾರೆ ಇವರಿಗೆ ಬಹಳ ಬೇಗ ಕೋಪ ಬರುತ್ತದೆ ಇವರು ತುಂಬಾ ಒಳ್ಳೆಯ ಜೀವನ ನಡೆಸುತ್ತಿರುತ್ತಾರೆ ಇವರಿಗೆ ಮೋಸ ಕಪಕಪಟ ವಂಚನೆ ಯಾವುದು ಕೂಡ ನಡೆಯುವುದಿಲ್ಲ ಇವರನ್ನು ನಂಬಿದವರಿಗೆ ಯಾವತ್ತೂ ಕೂಡ ಇವರು ಮೋಸ ಮಾಡುವುದಿಲ್ಲ ಅವರ ನಂಬಿಕೆಗೆ ತಕ್ಕಂತೆ ವಿಶ್ವಾಸಾರ್ಹ ಜೀವನ ನಡೆಸುತ್ತಾರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಅನ್ಕೋತೀವಿ