ಆಂಟಿ ಯರ ಹಿಂದೆ ಬೀಳುವ ಯುವಕರೇ ಹುಷಾರು !! ಬಿದ್ದವನ ಕಥೆ ಏನಾಯಿತು ನೋಡಿ ?

ನೆಲಮಂಗಲದಲ್ಲಿ ಜಿಮ್ ಟ್ರೈನರ್ ದಿಲೀಪ್ ಆತ್ಮಹತ್ಯೆ ಪ್ರಕರಣ

ಆಂಟಿ ಯರ ಹಿಂದೆ ಬೀಳುವ ಯುವಕರೇ ಹುಷಾರು !! ಬಿದ್ದವನ ಕಥೆ ಏನಾಯಿತು ನೋಡಿ ?
ಆಂಟಿ ಯರ ಹಿಂದೆ ಬೀಳುವ ಯುವಕರೇ ಹುಷಾರು !! ಬಿದ್ದವನ ಕಥೆ ಏನಾಯಿತು ನೋಡಿ ?

ನೆಲಮಂಗಲ ಪಟ್ಟಣದಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ವಾಜರಹಳ್ಳಿಯ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ದಿಲೀಪ್, 42 ವರ್ಷದ ವಿವಾಹಿತ ಮಹಿಳೆ (ಹೆಸರು ಬದಲಾಯಿಸಲಾಗಿದೆ) ಸುನಿತಾ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಸಂಬಂಧ ಮತ್ತು ಬ್ಲಾಕ್‌ಮೇಲ್ ಆರೋಪ 
ಸುನಿತಾ ಮದುವೆಯಾದರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಮಾತುಗಳು ಹರಿದಾಡುತ್ತಿವೆ.  ನಂತರ ಸುನಿತಾ ದಿಲೀಪ್‌ನ್ನು ಬ್ಲಾಕ್‌ಮೇಲ್ ಮಾಡಲಾರಂಭಿಸಿದಳು ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಈ ಒತ್ತಡದಿಂದ ಬೇಸತ್ತು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಸಾವಿನ ಮುನ್ನ ನಡೆದ ಘಟನೆ
ಸಾವಿಗೂ ಮುನ್ನ ದಿಲೀಪ್ ಸುನಿತಾಗೆ ಕರೆ ಮಾಡಿದ್ದಾನೆ.ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ಸುನಿತಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಪರಿಚಯವಾಗಿತ್ತು. ಸುನಿತಾಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ಆನಂತ್ರ ಸುನಿತಾ ಬ್ಲಾಕ್‌ಮೇಲ್ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಬ್ಲಾಕ್‌ಮೇಲ್‌ ಮಾಡಿರುವ ಆರೋಪ

ಸುನಿತಾಳ ಬ್ಲಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದೆ. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ


ನಂತರ ಸುನಿತಾ ದಿಲೀಪ್‌ನ ಸಹೋದರಿಗೆ ಮೆಸೇಜ್ ಮಾಡಿ, “ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಹೋಗಿ ಚೆಕ್ ಮಾಡು” ಎಂದು ತಿಳಿಸಿದ್ದಾಳೆ.

ಕುಟುಂಬಸ್ಥರು “ನಿನಗೆ ಈ ವಿಷಯ ಹೇಗೆ ಗೊತ್ತಾಯ್ತು?” ಎಂದು ಪ್ರಶ್ನಿಸಿದಾಗ, ತಕ್ಷಣವೇ ರೂಮಿಗೆ ಹೋಗಿ ನೋಡಿದಾಗ ದಿಲೀಪ್ ಶವ ಪತ್ತೆಯಾಗಿದೆ.

ತನಿಖೆ ಮುಂದುವರಿದಿದೆ
ನೆಲಮಂಗಲ ಟೌನ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲೀಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.  ದಿಲೀಪ್ ಕುಟುಂಬದವರು ಸುನಿತಾ ಮದುವೆಯಾದರೂ ಸಂಬಂಧ ಬೆಳೆಸಿ, ನಂತರ ಬ್ಲಾಕ್‌ಮೇಲ್ ಮಾಡಿ ದಿಲೀಪ್‌ನ್ನು ಆತ್ಮಹತ್ಯೆಗೆ ದೂಡಿದಳು ಎಂದು ಆರೋಪಿಸಿದ್ದಾರೆ.ಈ ಪ್ರಕರಣವು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.