ಹುಡುಗಿಗೆ ನೀವು ಇಷ್ಟವಾದರೆ ನಿಮ್ಮ ಜೊತೆ ಈ ರೀತಿ ವರ್ತಿಸುತ್ತಾಳೆ !! ಯಾವ ರೀತಿ ನೋಡಿ

ಒಬ್ಬ ಹುಡುಗಿ ನಿಮಗೆ ಇಷ್ಟಪಟ್ಟರೆ, ಅವಳ ವರ್ತನೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ನೀವು ಗಮನಿಸಬಹುದು. ಮೊದಲಿಗೆ, ಅವಳು ನಿಮ್ಮ ಜೊತೆ ಮಾತನಾಡಲು ಹೆಚ್ಚು ಆಸಕ್ತಿ ತೋರಿಸುತ್ತಾಳೆ. ಸಾಮಾನ್ಯವಾಗಿ ಅವಳು ನಿಮ್ಮ ಮಾತುಗಳನ್ನು ಗಮನದಿಂದ ಕೇಳುತ್ತಾಳೆ ಮತ್ತು ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆ ನೀಡುತ್ತಾಳೆ. ಅವಳು ನಿಮ್ಮ ಹಾಸ್ಯಕ್ಕೆ ನಗುತ್ತಾಳೆ, ಕೆಲವೊಮ್ಮೆ ಅತಿಯಾದಷ್ಟು ನಗುವ ಮೂಲಕ ತನ್ನ ಆಸಕ್ತಿಯನ್ನು ತೋರಿಸುತ್ತಾಳೆ. ನಿಮ್ಮ ಸುತ್ತಮುತ್ತ ಇದ್ದಾಗ ಅವಳ ಮುಖದಲ್ಲಿ ಸಂತೋಷದ ಹೊಳಪು ಕಾಣಬಹುದು.

ಹುಡುಗಿಗೆ ನೀವು ಇಷ್ಟವಾದರೆ ನಿಮ್ಮ ಜೊತೆ ಈ ರೀತಿ ವರ್ತಿಸುತ್ತಾಳೆ !! ಯಾವ ರೀತಿ ನೋಡಿ
ಹುಡುಗಿಗೆ ನೀವು ಇಷ್ಟವಾದರೆ ನಿಮ್ಮ ಜೊತೆ ಈ ರೀತಿ ವರ್ತಿಸುತ್ತಾಳೆ !! ಯಾವ ರೀತಿ ನೋಡಿ

ಮತ್ತೊಂದು ಲಕ್ಷಣವೆಂದರೆ, ಅವಳು ನಿಮ್ಮ ಬಗ್ಗೆ ಚಿಕ್ಕ ಚಿಕ್ಕ ವಿಚಾರಗಳನ್ನು ನೆನಪಿಟ್ಟುಕೊಳ್ಳುತ್ತಾಳೆ. ಉದಾಹರಣೆಗೆ, ನೀವು ಇಷ್ಟಪಡುವ ಆಹಾರ, ಬಣ್ಣ ಅಥವಾ ಹಾಡುಗಳನ್ನು ಅವಳು ನೆನಪಿನಲ್ಲಿ ಇಟ್ಟುಕೊಂಡಿರುತ್ತಾಳೆ.

ಅವಳು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತಾಳೆ. ಕೆಲವೊಮ್ಮೆ ಕಾರಣವಿಲ್ಲದೆ ನಿಮ್ಮ ಬಳಿ ಬರಲು, ಮಾತು ಆರಂಭಿಸಲು ಅಥವಾ ಸಹಾಯ ಮಾಡಲು ಮುಂದಾಗುತ್ತಾಳೆ.

ಒಬ್ಬ ಹುಡುಗಿಗೆ ನೀವು ಇಷ್ಟವಾದರೆ ಸಾಮಾನ್ಯವಾಗಿ ಅವಳು ಹೀಗೆ ವರ್ತಿಸುತ್ತಾಳೆ ಅಂದರೆ ನಿಮ್ಮ ಜೊತೆ ಹೆಚ್ಚು ಮಾತನಾಡಲು ಪ್ರಯತ್ನ ಸಣ್ಣ ಸಣ್ಣ ವಿಷಯಕ್ಕೂ ಮೆಸೇಜ್ ಅಥವಾ ಕಾಲ್ ಮಾಡುತ್ತಾಳೆ ನಿಮ್ಮ ಮಾತು ಗಮನದಿಂದ ಕೇಳುತ್ತಾಳೆ ನಿಮ್ಮ ಅಭಿಪ್ರಾಯಕ್ಕೆ ಮೌಲ್ಯ ಕೊಡುತ್ತಾಳೆ ಹಾಗೆ ನಿಮ್ಮ ಬಗ್ಗೆ ಕಾಳಜಿ ಊಟ ಮಾಡಿದ್ದೀಯಾ ಹೇಗಿದ್ದೀಯಾ ಆರಾಮಾಗಿದ್ದೀಯಾ ಅಂತ ಯಾವಾಗಲೂ ಒಂದು ಪದೇ ಪದೇ ಇಂತ ಶಬ್ದಗಳು ಕೇಳುತ್ತಾಳೆ ಕಣ್ಣು ಸಂಪರ್ಕ ನಗು ಕಣ್ಣು ಸಂಪರ್ಕ ಮತ್ತು ನಗು ನಿಮ್ಮನ್ನು ನೋಡಿದಾಗ ಸಹಜವಾಗಿ ನಗುತ್ತಾಳೆ ನಿಮಗೆ ಹೆಚ್ಚು ಸಮಯ ಕೊಡುತ್ತಾಳೆ

 ತಾನು ಎಷ್ಟೇ ಬಿಸಿಯಾಗಿದ್ರೂ ನಿಮಗೆ ಟೈಮ್ ಅಂತ ಮಾಡುತ್ತಾಳೆ ಸ್ವಲ್ಪ ಅಸೂಹೆ ಬೇರೆ ಹುಡುಗಿಯರ ವಿಚಾರ ಬಂದಾಗ ಸ್ವಲ್ಪ ಚೇಂಜ್ ಆಗಿ ನಿಮಗೆ ಹೊಳು ಕಾಣಿಸಬಹುದು ಸಹಾಯಕ್ಕೆ ಮುಂದೆ ಬರುತ್ತ ತಾಳಿ ನಿಮಗೆ ಅಂದರೆ ನಿಮ್ಮ ಸಮಸ್ಯೆ ತನ್ನದೇ ಅನ್ನೋ ಒಂದು ತರಹ ಫೀಲ್ ಆಗ್ತಾಳೆ ನಿಮ್ಮನ್ನು ಉತ್ಸಾಹ ಅಂದರೆ ನಿಮ್ಮ ಕನಸು ಗುರಿಗಳಿಗೆ ಸಪೋರ್ಟ್ ಮಾಡುವ ಹುಡುಗಿ ಇವಳಾಗಿರುತ್ತಾಳೆ ಒಟ್ಟಿನಲ್ಲಿ ಹೇಳಬೇಕಾದರೆ ಗೌರವ ಕಾಳಜಿ ಜಿ ಸಮಯ ಮತ್ತು ಭಾವನೆ ಇವರಲ್ಲಿ ಏನಾದರೂ ಕಾಣಿಸಿಕೊಂಡರೆ ಅವಳಿಗೆ ನೀವು ಇಷ್ಟ ಅನ್ನೋದಕ್ಕೆ ಅದು ಒಂದು ದೊಡ್ಡ ಸೂಚನೆ ಅಂತ ಹೇಳಬಹುದು ಇದು ಪ್ರೀತಿಯಾಗಿ ಹೊಂದಬಹುದು