ಪ್ರೀತಿಯಲ್ಲಿ ನಿಮಗೆ ಮೋಸ ಮಾಡುವ ಹುಡುಗಿಯ ಲಕ್ಷಣಗಳು ಹೀಗಿವೆ !!ಹುಷಾರಾಗಿರಿ

ಮೊದಲಿಗೆ, ಅವಳು ನಿಮ್ಮೊಂದಿಗೆ ಮಾತನಾಡುವ ರೀತಿಯಲ್ಲಿ ಬದಲಾವಣೆ ಕಾಣಬಹುದು. ಹಿಂದಿನಂತೆ ಹತ್ತಿರವಾಗಿರದೆ, ದೂರವಾಗಿರುವಂತೆ ವರ್ತಿಸುತ್ತಾಳೆ. ನಿಮ್ಮ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದೆ, ತಪ್ಪಿಸಿಕೊಳ್ಳುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ. ಮತ್ತೊಂದು ಲಕ್ಷಣವೆಂದರೆ, ಅವಳು ತನ್ನ ಸಮಯವನ್ನು ನಿಮಗೆ ಮೀಸಲಿಡುವುದಿಲ್ಲ. ಯಾವಾಗಲೂ ಬ್ಯುಸಿಯಾಗಿದ್ದೇನೆ ಎಂದು ಹೇಳುತ್ತಾಳೆ, ಆದರೆ ನಿಜವಾಗಿ ಬೇರೆ ಯಾರೊಂದಿಗೋ ಸಮಯ ಕಳೆಯುತ್ತಾಳೆ.ಅವಳ ಮಾತುಗಳಲ್ಲಿ ಅಸ್ಪಷ್ಟತೆ ಹೆಚ್ಚಾಗುತ್ತದೆ. ನೀವು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರ ನೀಡುವುದಿಲ್ಲ, ಬದಲಿಗೆ ವಿಷಯವನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ.

 ಪ್ರೀತಿಯಲ್ಲಿ ನಿಮಗೆ ಮೋಸ ಮಾಡುವ ಹುಡುಗಿಯ ಲಕ್ಷಣಗಳು ಹೀಗಿವೆ !!ಹುಷಾರಾಗಿರಿ
ಪ್ರೀತಿಯಲ್ಲಿ ನಿಮಗೆ ಮೋಸ ಮಾಡುವ ಹುಡುಗಿಯ ಲಕ್ಷಣಗಳು ಹೀಗಿವೆ !!ಹುಷಾರಾಗಿರಿ

ಅವಳ ಫೋನ್ ಅಥವಾ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಗುಪ್ತತೆ ಹೆಚ್ಚಾಗುತ್ತದೆ. ನಿಮ್ಮ ಮುಂದೆ ಫೋನ್ ಬಳಸುವುದನ್ನು ತಪ್ಪಿಸುತ್ತಾಳೆ, ಅಥವಾ ಅತಿಯಾಗಿ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಾಳೆ.

ಅವಳ ದೇಹಭಾಷೆಯಲ್ಲಿಯೂ ಬದಲಾವಣೆ ಕಾಣಬಹುದು. ನಿಮ್ಮನ್ನು ನೋಡಿದಾಗ ಕಣ್ಣಿನಲ್ಲಿ ನೇರ ದೃಷ್ಟಿ ಇರದೆ, ತಪ್ಪಿಸಿಕೊಳ್ಳುವಂತೆ ವರ್ತಿಸುತ್ತಾಳೆ. ನಿಮ್ಮ ಹುಡುಗೆ ತೊಡುಗೆಗಳಲ್ಲಿಆಗಿರಬಹುದು ಒಂದು ಅಚಾನಕ ದೂರವಾಗುವುದು ಮತ್ತೆ ಬರುವುದು ಬೇಕಾದಾಗ ಡಿಸ್ಅಪಿಯರ್ ಮತ್ತೆ ಬೇಕಾದಾಗ ರಿಟರ್ನ್ ನಿಮ್ಮನ್ನು ನ್ನು ಒಂದು ತರಹ ಯೂಸ್ ಮಾಡಿಕೊಳ್ಳೋಕೆ ಮಾಡುತ್ತಿರುತ್ತಾರೆ ಅವರ ಕೆಲಸ ಇರುಮಟ್ಟಿಗೆ ಅಷ್ಟೇ ನಿಮ್ಮ ಜೊತೆ ಪ್ರೀತಿಯಿಂದ ವರ್ತಿಸುತ್ತಾರೆ ಮುಗಿದ ತಕ್ಷಣ ಅಂದರೆ ಸತ್ಯ ಪ್ರೀತಿ ಹೀಗಿರುತ್ತೆ ಪ್ರೀತಿಯಲ್ಲಿ ಗೌರವ ಇರುತ್ತೆ ಒಬ್ಬರ ನೊಂಬರ ಮೇಲೆ ನಂಬಿಕೆ ಇರುತ್ತದೆ ಸಮಯ ಮತ್ತು ಕಾಳಜಿ ಇರುತ್ತದೆ ನಿಮ್ಮ ಸಂತೋಷಕ್ಕೂ ಅವರು ಒಂದು ಹೆಚ್ಚಿನ ಮೌಲ್ಯ ಕೊಡುತ್ತಾರೆ ಇದು ನಿಜವಾದ ಪ್ರೀತಿಯ ಲಕ್ಷಣ

ಸುಳ್ಳು ಪ್ರೀತಿಯ ಲಕ್ಷಣಗಳು ಗೊತ್ತಿದ್ದರೆ ಸಮಯಕ್ಕೂ ಮತ್ತು ಮನಸ್ಸಿಗೂ ರಕ್ಷಣೆ ಮಾಡಿಕೊಳ್ಳಬಹುದು ಒಂದು ಸುಳ್ಳು ಪ್ರೀತಿಯ ಯಾವ ಲಕ್ಷಣಗಳು ಇರುತ್ತವೆ ನೋಡೋಣ ಶಾಂತವಾಗಿ ತಿಳಿದುಕೊಳ್ಳಿ ಸುಳ್ಳು ಪ್ರೀತಿಯ ಪ್ರಮುಖ ಲಕ್ಷಣಗಳು ಅಂದರೆ ಮಾತು ಒಂದು ಕೃತ್ಯ ಒಂದೇ ಇರಲ್ಲ ಪ್ರೀತಿ ಅಂತ ಬಾಯಿ ಮಾತಲ್ಲಿ ಮಾತ್ರ ಹೇಳ್ತಾರೆ ಆದರೆ ಅವರ ವರ್ತನೆ ಬೇರೆನೇ ಆಗಿರುತ್ತದೆ ಮತ್ತು ಸ್ವಾರ್ಥ ಮಾತ್ರ ಮುಖ್ಯ ಅವರಿಗೆ ಬೇಕಾದಾಗ ಮಾತ್ರ ಕರೆ ಮೆಸೇಜ್ ಪ್ರೀತಿ ನಿಮ್ಮ ಭಾವನೆಗಳಿಗೆ ಮೌಲ್ಯ ಇಲ್ಲ ನಿಮಗೆ ನೋವಾದರೂ ಅದು ನಿನ್ನ ಪ್ರಾಬ್ಲಮ್ ಅನ್ನು ಒಂದು ಆಟಿಟ್ಯೂಡ್ ಅನ್ನ ತೋರಿಸುತ್ತ ಉತ್ತರಿಸುತ್ತಾರೆ ಸುಳ್ಳುಗಳು ಹೆಚ್ಚಾಗುತ್ತವೆ ಸಣ್ಣ ವಿಷಯದಲ್ಲೂ

ಸುಳ್ಳು ಹೇಳೋ ಅಭ್ಯಾಸ ಮತ್ತು ಭವಿಷ್ಯದ ಮಾತು ತಪ್ಪಿಸುವುದು ಮುಂದೆ ಮದುವೆ ಜೀವನ ಏನು ಅಂತಾನೆ ಮಾತನಾಡುವುದಿಲ್ಲ ಅನ್ನೋ ಪ್ರಶ್ನೆಗಳಿಗೆ ಅವರ ಕಡೆ ಉತ್ತರ ಇರುವುದಿಲ್ಲ ಅವರು ನಿಮಗೆ ಸಮಯ ಕೊಡುವುದಿಲ್ಲ ಯಾವಾಗಲೂ ಬಿಸಿ ಕೆಲಸ ಇದೆ ಎಕ್ಸ್ಕ್ಯೂಸ್ ಮಾತ್ರ ಅವಶ್ಯಕವಾದಾಗ ಮಾತ್ರ ಹತ್ತಿರ ಹಣ ಸಹಾಯ ಅಥವಾ ಬೇರೆ ಲಾಭ ಬೇಕಾದಾಗ ಮಾತ್ರ ನಿಮ್ಮ ಜೊತೆ ಪ್ರೀತಿಯಿಂದ ಮಾತನಾಡೋದು ಮಾಡುತ್ತಿರುತ್ತಾರೆ ನಿಮ್ಮನ್ನು ಕಂಟ್ರೋಲ್ ಮಾಡೋದು ಯಾರು ಮಾತಾಡಬೇಕು ಹೇಗಿರಬೇಕು ಅಂತ ಅವರು ನಿಮ್ಮನ್ನೇ ಅವರು ನಿಯಂತ್ರಣ ಮಾಡುತ್ತಿರುತ್ತಾರೆ ಮತ್ತು ಕಡಿಮೆ ಗೌರವ ನಿಮ್ಮನ್ನು ಪಬ್ಲಿಕ್ ಅಥವಾ ಪ್ರೈವೇಟ್ನಲ್ಲಿ ಕೀಳಾಗಿ ಮಾತನಾಡುವುದು ನಿಮ್ಮ ಕೆಲಸ ಆಗಿರಬಹುದು