ವೀಕ್ಷಕರೇ ಸ್ಯಾಂಡಲ್ವುಡ್ ನ ನಟಿ ಪ್ರೇಮ ಅವರು ಸದ್ಯದಲ್ಲೇ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿಗಳು ಸ್ಯಾಂಡಲ್ವುಡ್ ನಲ್ಲಿ ಮತ್ತು ಸಾಮಾಜಿಕ ತಾನಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗ್ತಿದ್ದು. ಇದೀಗ ವೀಕ್ಷಕರೇ ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ತಾನೇ ಸ್ಯಾಂಡಲ್ವುಡ್ ನ ಹಿರಿಯ ನಟಿ ತಾರ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಗೆ ಭೇಟಿ ನೀಡಿದ್ದಾಗ ನಟಿ ತಾರಾ ಅವರು ಒಂದು ಚಿನ್ನದ ಚೈನ್ ಮತ್ತು ನೆಕ್ಲೆಸ್ ಅನ್ನ ನಟಿ ಪ್ರೇಮ ಅವರಿಗೆ ನಟಿ ತಾರ ಅವರು ತೋರಿಸಿ ಇದು ನಿನ್ನ ಮದುವೆಗೆ ಚೆನ್ನಾಗಿರುತ್ತೆ ಅಂತ ಹೇಳಿದ್ದರು ಈಗ ಪ್ರೇಮನ ಮದುವೆ ಮಾಡಲೇಬಿಡಬೇಕು ಬೇಗ ಅವಳು ಮದುವೆ ಮಾಡಿ ಇದನ್ನ ಒಡುವೆ ಎಲ್ಲ ಹಾಕಿ
ಈ ಒಂದು ವಿಡಿಯೋ ಸಾಮಾಜಿಕ ತಾನಗಳಲ್ಲಿಸಿಕ್ಕಪಟ್ಟೆ ವೈರಲ್ ಆಗ್ತಿದ್ದು ನಡಿ ಪ್ರೇಮ ಅವರು ಇದೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಗಳ ಗಳು ವೈರಲ್ ಆಗೋದಕ್ಕೆ ಶುರುವಾಯಿತು. ಇದೀಗ ವೀಕ್ಷಕರೇ ಸ್ಯಾಂಡಲ್ವುಡ್ ನಲ್ಲಿ ಕೇಳಿ ಬರ್ತಿರುವಂತಹ ಈ ಎಲ್ಲಾ ವದಂತಿಗಳಿಗೆ ಕುದ್ದಾಗಿ ನಟಿ ಪ್ರೇಮ ಅವರೇ ಉತ್ತರವನ್ನು ನೀಡಿದ್ದು ಅಷ್ಟಕ್ಕೂ ನಟಿ ಪ್ರೇಮ ಅವರು ತಮ್ಮ ಒಂದು ಮದುವೆ ಬಗ್ಗೆ ಏನು ಹೇಳಿದ್ದಾರೆ ಒಂದು ವೇಳೆ ಮದುವೆ ಆಗೋದಾದರೆ ಹುಡುಗ ಯಾರು ಇದು ಎಷ್ಟರ ಮಟ್ಟಿಗೆ ಸತ್ಯ ಮತ್ತು ನಟಿ ಪ್ರೇಮ ಅವರು ಇದೇ ವರ್ಷ ಮದುವೆ ಆಗ್ತಿದ್ದಾರೆ ಅನ್ನುವ ಸಂಪೂರ್ಣ ಮಾಹಿತಿಯನ್ನ ನಟಿ ಪ್ರೇಮ ಅವರು ಕೊಟ್ಟಿದ್ದು ನಟಿ ಪ್ರೇಮ ಏನು ಹೇಳಿದ್ದಾರೆ ಅನ್ನೋದನ್ನ ನಾವು
ನೋಡ್ಕೊಂಡು ಬರೋಣ ಅದಕ್ಕಿಂತ ಮುಂಚೆ ವೀಕ್ಷಕರೇ ಯಾರೆಲ್ಲ ನಟಿ ಪ್ರೇಮ ಅವರು ಆದಷ್ಟು ಬೇಗ ಮದುವೆ ಆದ್ರೆ ಒಳ್ಳೆಯದು ಅಂತ ಲೈಕ್ ಮಾಡಿ ಹಾಗೇನೇ ನಿಮ್ಮ ಒಂದು ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ ವೀಕ್ಷಕರೇ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬಂದಂತಹ ನಟಿ ಪ್ರೇಮ ಅವರ ಮದುವೆ ಸುದ್ದಿ ಬಗ್ಗೆ ಕುದ್ದು ಪ್ರೇಮ ಅವರ ಸ್ಪಷ್ಟನೆಯನ್ನ ಕೊಟ್ಟಿದ್ದು ತಮ್ಮ ಸಾಮಾಜಿಕ ತಾನಗಳಲ್ಲಿ ನಟಿ ಪ್ರೇಮ ಅವರು ತಮ್ಮ ಇನ್ಗ್ರಾಮ ಸ್ಟೋರಿಯಲ್ಲಿ ತನ್ನ ಮದುವೆ ಬಗ್ಗೆ ಸ್ಪ್ರೆಡ್ ಆಗುತ್ತಿರುವಂತಹ ಆ ಒಂದು ಗಾಸಿಪ್ ಸುದ್ದಿಗಳು ಸುಲ್ಲು ಅಂತ ಹೇಳಿಕೊಂಡಿದ್ದಾರೆ ಆದರೆ ಎಲ್ಲದಕ್ಕೂ ಕಾಲವೇ ಉತ್ತರವನ್ನು ಕೊಡಲಿದೆ ಅಂತ ನಟಿ ಪ್ರೇಮ ಅವರು ಹೇಳಿದ್ದು ನಿಜವಾಗಲೂ ನಟಿ ಪ್ರೇಮ ಅವರು ಆದಷ್ಟು ಬೇಗ ಮದುವೆ ಆಗ್ತಿದ್ದಾರ ಅನ್ನುವ ಮತ್ತಷ್ಟು ಗೊಂದಲಗಳಿಗೆ ಎಡೆಮಾಡಿ ಕೊಟ್ಟಿದೆ ಸೋ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಾಮೆಂಟ್ ಮೂಲಕ ತಿಳಿಸಿ