ಗಿಲ್ಲಿ ಗಿಂತ ಜಾಸ್ತಿ ವೋಟ್ ನನಗೆ ಬಂದಿದೆ !!ನಾನೆ ವಿನ್ನರ್ ಆಗಬೇಕಿತ್ತು ಎಂದ ಅಶ್ವಿನಿ ಗೌಡ

ಇತ್ತೀಚಿಗೆ ಸಾಮಾಜಿಕ ಜಾಲ ತಾಣದಲ್ಲಿ ಸಂದರ್ಶನ ಕೊಟ್ಟ ಅಶ್ವಿನಿ ಗೌಡ  ಅವರು ಈ ರೀತಿ ಹೇಳಿ ಕೊಂಡಿದ್ದಾರೆ 

ಗಿಲ್ಲಿ ಗಿಂತ ಜಾಸ್ತಿ ವೋಟ್ ನನಗೆ ಬಂದಿದೆ !!ನಾನೆ ವಿನ್ನರ್ ಆಗಬೇಕಿತ್ತು ಎಂದ ಅಶ್ವಿನಿ ಗೌಡ
ಗಿಲ್ಲಿ ಗಿಂತ ಜಾಸ್ತಿ ವೋಟ್ ನನಗೆ ಬಂದಿದೆ !!ನಾನೆ ವಿನ್ನರ್ ಆಗಬೇಕಿತ್ತು ಎಂದ ಅಶ್ವಿನಿ ಗೌಡ

ಅಂತ ನೋಡಿದಾಗ ನನಗೆ ಬಂದಿರುವಂತ ಮಾಹಿತಿ ಪ್ರಕಾರ ತುಂಬಾ ಅಜಗಜಾಂತರ ವ್ಯತ್ಯಾಸ ಇದೆ ಅವರಿಗೆ ಬಂದಿರೋ ವೋಟ್ಸ್ಗು ನನಗೆ ಬಂದಿರುವಂತ ವೋಟ್ಸ್ಗೆ ನಾನು ಹೊರಗಡೆ ಇಟ್ಟುಬಿಟ್ರೆ ಐ ಥಿಂಕ್ ಐ ಶುಡ್ ಬಿ ದ ವಿನ್ನರ್  ಆಕ್ಚುಲಿ ನನಗೆ ಬಂದಿರುವಂತ ಮಾಹಿತಿ ಇದು ಯಾವುದು ಕಾಮಿಡಿ ಶೋ ಅಲ್ಲ ಬಿಗ್ ಬಾಸ್ ಅನ್ನುವಂತದ್ದು ಒಂದು ವ್ಯಕ್ತಿತ್ವಗಳ ಆಟ  ಬಟ್ ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಯಾಕಂದ್ರೆ ಇಡೀ ಮನೆಗೆ ನಾನು ನನ್ನನ್ನ ನಾನು ಸಮರ್ಪಿಸಿಕೊಂಡಿದ್ದೆ ಹೇಳಿದೆ ನಾನು ನಿಮಗೆ ಮನಸ್ಸಿಗೂ ಗಾಯ ಆಗಿದೆ ದೈಹಿಕ ವಾಗಿ ಕೂಡ ನನಗೆ ಗಾಯ ಆಗಿದೆ ಅದು ಯಾವುದು

ನನಗೆ ಲೆಕ್ಕಕ್ಕೆ ಬರ್ಲಿಲ್ಲ ಬಿಕಾಸ್ ಬಿಗ್ ಬಾಸ್ ಬಿಗ್ ಬಾಸ್ ಗೆ ಹೇಗಇರಬೇಕು ಬಟ್ ಆಫ್ ಕಂಟೆಂಡರ್ ನಾನು ತುಂಬಾ ಹೆಮ್ಮೆಯಿಂದ ಹೇಳ್ತೀನಿ ಇಲ್ಲಿವರೆಗೂ ಈ ತರದ ಒಂದು ಸ್ಟ್ರಾಂಗ್ ಕಂಟೆಸ್ಟೆಂಟ್ ಬಿಗ್ ಬಾಸ್ಗೆ ಬಂದಿಲ್ಲ ಇನ್ನು ಮುಂದೆ ಬರ್ತಾರೆ ಅಂದ್ರೆ ಅದು ನನ್ನನ್ನ ಮೀರಿನೆ ಹೋಗಬೇಕು >> ಸೋ ಆ ಪ್ರೌಡ್ನೆಸ್ ನನಗಿದೆ ಈ ಸಲ ಆದರೂ ಸುದೀಪಣ್ಣ ಹೆಣ್ಣುಮಕ್ಕಳು ಕೈ ಎತ್ತುತ್ತಾರೆ ಮೇಲೆ ಅಂತ ನಾನು ಅನ್ಕೊಂಡಿದ್ದೆ ಬಟ್ ನನ್ನ ಕೈ ಬಿಡ್ತಾರೆ ಅಂತ ನಾನು ಅನ್ಕೊಂಡಿರಲಿಲ್ಲ ಇಟ್ಸ್ ಡಿಸ್ಪಾಯಿಂಟ್ ಅಂತ ನೋಡಿದಾಗ ನನಗೆ ಬಂದಿರುವಂತ ಮಾಹಿತಿ ಪ್ರಕಾರ ತುಂಬಾ ಅಜಗಜಾಂತರ ವ್ಯತ್ಯಾಸ ಇದೆ ಅವರಿಗೆ ಬಂದಿರುವ ವೋಟ್ಸ್ಗು ನನಗೆ ಬಂದಿರುವಂತ ವೋಟ್ಸ್ಗೆ ನಾನು ಹೊರಗಡೆ

ಇಟ್ಟುಬಿಟ್ರೆ ಐ ಥಿಂಕ್ ಐ ಶುಡ್ ಬಿ ದ ವಿನ್ನರ್ ಆಕ್ಚುಲಿ ನನಗೆ ಬಂದಿರುವಂತ ಮಾಹಿತಿ ಇದು ಯಾವುದು ಕಾಮಿಡಿ ಶೋ ಅಲ್ಲ ಬಿಗ್ ಬಾಸ್ ಅನ್ನುವಂತದ್ದು ಒಂದು ವ್ಯಕ್ತಿತ್ವಗಳ ಆಟ ಬಟ್ ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಯಾಕಂದ್ರೆ ಇಡೀ ಮನೆಗೆ ನಾನು ನನ್ನನ್ನ ನಾನು ಸಮರ್ಪಿಸಿಕೊಂಡಿದ್ದೆ  ಹೇಳಿದೆ ನಾನು ನಿಮಗೆ ಮನಸ್ಸಿಗೂ ಗಾಯ ಆಗಿದೆ ದೈಹಿಕವಾಗಿ ಕೂಡ ನನಗೆ ಗಾಯ ಆಗಿದೆ ಅದು ಯಾವುದು ನನಗೆ ಲೆಕ್ಕಕ್ಕೆ ಬರಲಿಲ್ಲ ಬಿಕಾಸ್ ಬಿಗ್ ಬಾಸ್ ಬಿಗ್ ಬಾಸ್ಗೆ ಹೇಗಇರಬೇಕು ಬಟ್ ಆಫ್ ಕಂಟೆಂಡರ್ ನಾನು ತುಂಬಾ ಹೆಮ್ಮೆಯಿಂದ ಹೇಳ್ತೀನಿ ಇಲ್ಲಿವರೆಗೂ ಈ ತರದ ಒಂದು ಸ್ಟ್ರಾಂಗ್

ಕಂಟೆಸ್ಟೆಂಟ್ ಬಿಗ್ ಬಾಸ್ಗೆ ಬಂದಿಲ್ಲ ಇನ್ನು ಮುಂದೆ ಬರ್ತಾರೆ ಅಂದ್ರೆ ಅದು ನನ್ನನ್ನ ಮೀರಿನೆ ಹೋಗಬೇಕು >> ಸೋ ಆ ಪ್ರೌಡ್ನೆಸ್ ನನಗಿದೆ ಈ ಸಲ ಆದ್ರೂ ಸುದೀಪಣ್ಣ ಹೆಣ್ಣು ಮಕ್ಕಳು ಕೈ ಎತ್ತುತ್ತಾರೆ ಮೇಲೆ ಅಂತ ನಾನು ಅನ್ಕೊಂಡಿದ್ದೆ ಬಟ್ ನನ್ನ ಕೈ ಬಿಡ್ತಾರೆ ಅಂತ ನಾನು ಅನ್ಕೊಂಡಿರಲಿಲ್ಲ ಇಟ್ಸ್ ಡಿಸ್ಪಾಯಿಂಟ್