ಈ ವಸ್ತುವನ್ನ ಹುಡುಗರು ಮುಚ್ಚಿಕೊಂಡು ಓಡಾಡುತ್ತಾರೆ ಹುಡುಗಿಯರು ತೋರಿಸಿಕೊಂಡು ಓಡಾಡುತ್ತಾರೆ !! ಏನದು ಹೇಳಿ ?

ಈ ವಸ್ತುವನ್ನ ಹುಡುಗರು ಮುಚ್ಚಿಕೊಂಡು ಓಡಾಡುತ್ತಾರೆ ಹುಡುಗಿಯರು ತೋರಿಸಿಕೊಂಡು] ಓಡಾಡುತ್ತಾರೆ ಗೊತ್ತಿದ್ದಾರೆ ಆಟಿಟ್ಯೂಡ್ ಏನದು ಆಟಿಟ್ಯೂಡ್ ಓ ಹಾಗಲ್ಲ ಮುಚ್ಚಿಕೊಂಡು ಓಡೋದು ಹುಡುಗಿಯರು ಮಾತ್ರ ತೋರಿಸಿಕೊಂಡು ಓಡಾಡ್ತಾರೆ ಗೊತ್ತಿಲ್ಲರೀ ಗೊತ್ತಿಲ್ಲ ಗೊತ್ತಿದೆ ] ಆನ್ಸರ್ ಹೇ ಹುಡುಗಿಯರು ಏನೇನು ತೋರಿಸಿಕೊಂಡು ಓಡಾಡ್ತಾರೆ ಹೇಳ್ರಿ ಏನ್ ತೋರಿಸಿ ಫೇಸ್ ಅದು ಹುಡುಗರು ಕೂಡ ತೋರಿಸಿಕೊಂಡೆ ಓಡಾಡೋದು ಗೊತ್ತಿಲ್ಲ ರೀ ಏನಾದ್ರೂ ಕ್ಲೂ ಕೊಡ್ರಿ  ಕ್ಲೂ ಗೊತ್ತಿಲ್ಲರೀ ಗೊತ್ತಿಲ್ಲ ಪರ್ಸು ಓ ಏನ್ರೀ ಪರ್ಸು ಪರ್ಸು ಹಾ ಏನ್ ಅನ್ಕೊಂಡಿದ್ರಿ ಏನು ನಾವೇನು ಏನಾಗಲಿ ಮುಂದೆ ಸಾಗು ನೀ ಬಯಸಿದ್ದಿಲ್ಲ ಸಿಗದು ಬಾಳಲಿ ನಿಮ್ಮ ಪರಿಚಯ ಮಾಡಿಕೊಡಿ ನನ್ನ ಹೆಸರು

ಈ ವಸ್ತುವನ್ನ ಹುಡುಗರು ಮುಚ್ಚಿಕೊಂಡು ಓಡಾಡುತ್ತಾರೆ ಹುಡುಗಿಯರು ತೋರಿಸಿಕೊಂಡು ಓಡಾಡುತ್ತಾರೆ  !! ಏನದು ಹೇಳಿ ?
ಈ ವಸ್ತುವನ್ನ ಹುಡುಗರು ಮುಚ್ಚಿಕೊಂಡು ಓಡಾಡುತ್ತಾರೆ ಹುಡುಗಿಯರು ತೋರಿಸಿಕೊಂಡು ಓಡಾಡುತ್ತಾರೆ !! ಏನದು ಹೇಳಿ ?

ಲಕ್ಷ್ಮಿ ಬಿಡಿ ಅಕ್ಷತ ಮೈಕ್ ಹತ್ರ ಇಟ್ಕೊಂಡು ಮಾತಾಡಿ ಅಕ್ಷತ ಲಕ್ಷ್ಮಿ ಓಕೆ ಏನ್ ಮಾಡ್ತಿರೋದು ಪ್ಯಾರಾಮೆಡಿಕಲ್ ಡಿಪ್ಲೋಮಾ ಪ್ಯಾರಾಮೆಡಿಕಲ್ ಓಕೆ ಸೊ ಕೆಲವೊಂದು ಫನ್ನಿ ಕ್ವೆಶ್ಚನ್ಸ್ ಕೇಳ್ತೀವಿ ಓಕೆ ಅಂಗಡಿಯಲ್ಲಿ ಸಿಗದ ಜಾಮ್ ಟ್ರಾಫಿಕ್ ಜಾಮ್ ವಾವ್  ವಾವ್

ಈ ವಸ್ತು ಹೊರಗಡೆ ಫ್ರೀಯಾಗಿ ಸಿಗುತ್ತೆ ಹಾಸ್ಪಿಟಲ್ ಅಲ್ಲಿ ಅಮೌಂಟ್ ಕೊಟ್ಟು ಖರೀದಿಸುತ್ತೇವೆ ಹಣ ಕೊಟ್ಟು ಖರೀದಿಸುತ್ತೇವೆ ಸಲೈನ್ ಸಲೈನ್ ಹೊರಗಡೆ ಸಿಗ್ತಾ ಇರೋದು ಬೈಕ್ಸ್ ಹಾ ಬೈಕ್ಸ್ ಗಾಡಿ ಹಾ ಬ್ಲಡ್ ಈ ವಸ್ತು ಹೊರಗಡೆ ಫ್ರೀಯಾಗಿ ಸಿಗುತ್ತೆ ಹಾಸ್ಪಿಟಲ್ ಅಲ್ಲಿ ನಾವು ಅಮೌಂಟ್ ಕೊಟ್ಟು ಖರೀದಿಸುತ್ತೇವೆ ಊಟ ಊಟ ಕೂದಲಾ ಊಟ ಊಟ ಊಟ ಇಲ್ಲ ಇಲ್ಲ ಇಲ್ಲ ನೀವು ಅದಿಲ್ಲದೆ ಬದುಕಲ್ಲ ನೀರು ಊಟ

ಗಾಳಿ ಹಾ ಗಾಳಿ ಹಾ ಆಕ್ಸಿಜನ್ ಆಕ್ಸಿಜನ್ ಆಕ್ಸಿಜನ್ ಅಲ್ಲಿ ಒಳಗಡೆ ಏನಿರುತ್ತೆ ಗಾಳಿನೇ ಇರುತ್ತಲ್ಲ ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಸಾಯೋ ವಸ್ತು ಮೀನು ಮೀನು ಹಾ ಮೀನು ಹಾವು ಇಲ್ವಾ ನಮ್ಮ ಸಾರಿನಾಗು ಸಾರು ಹಾವು ಅದು ಭೂಮಿ ಮ್ಯಾಗು ಇರ್ತೈತಿ ಸ್ವಿಮ್ಮಿಂಗ್ ಗೊತ್ತಿಲ್ಲ ಮ್ಯಾಮ್ ಟ್ರೈ ಮಾಡಿ ಟ್ರೈ ಮಾಡಿ ನಾವು ಡೈಲಿ ಯೂಸ್ ಮಾಡ್ತೀವಿ ಫೋನ್ ಫೋನ್ ಫೋನ್ ನೀರನ್ನೇ ಹುಟ್ಟು ಸೈತಾ ಇಲ್ಲ ನೀರಿನಾಗುತ್ತೆ ನೀರಿನಲ್ಲಿ ಹುಟ್ಟಿ ನೀರಲ್ಲಿ] ಸಾಯುತ್ತೆ ನೀರೇ ಆಪ್ಷನ್ ಕೊಟ್ರೆ ನಾವು ಹೇಳ್ತೀವಿ ಆಪ್ಷನ್ ಕೊಡ್ರಿ ಆಪ್ಷನ್ ಕೊಡ್ಲಾ ಓಕೆ ನಾನು ಕ್ಲೂ ಕೊಡ್ತೀನಿ ಇದನ್ನ ನಾವು ಡೈಲಿ ಯೂಸ್ ಮಾಡ್ತೀವಿ ಗೊತ್ತಿಲ್ಲ ಗೊತ್ತಿಲ್ಲ ಡೈಲಿ ಅಡುಗೆಗೆ ಯೂಸ್

ಮಾಡ್ತೀವಿ ಉಪ್ಪು ಉಪ್ಪು ಹುಡುಗಿಯರು ಚೂಡಿದಾರದ ಕೆಳಗಡೆ ಏನ್ ಹಾಕ್ತಾರೆ ಚಪ್ಪಲ್ ಶೂಸ್ ಚಪ್ಪಲ್ ಹಾಕ್ತಾರೆ ಶೂ ಹಾಕ್ತಾರೆ ಚಪ್ಪಲ್ ಹಾಕ್ತಾರೆ ಬಟ್ ಏನೇ ಅಂದ್ರು ಕೂಡ ನೀವು ಟ್ಯಾಲೆಂಟೆಡ್ ಹೌದಾ ಥ್ಯಾಂಕ್ ಯು ಕರೆಕ್ಟ್ ಆನ್ಸರ್ ಕರೆಕ್ಟ್ ಕರೆಕ್ಟ್ ಆನ್ಸರ್