ಹುಡುಗ ಹುಡುಗಿ ಸೇರಿ ಮಾಡ್ತಾರೆ !!ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಆಗಲ್ಲ ! ಏನದು ಹೇಳಿ

ಈ ವಸ್ತು ನಿಮ್ಮದು ನೀವು ಮಾತ್ರ ನೋಡಬಹುದು ಯಾರು ಎಷ್ಟೇ ಕಷ್ಟಪಟ್ಟರು ನೋಡಿದ್ರು ನೋಡ್ಲಿಕ್ಕೆ ಆಗಲ್ಲ ಪ್ಯಾರಿ ಸಮಾಜ್ ಗಯಿ ಗೊತ್ತಿಲ್ಲ ಮ್ಯಾಮ್ ಈ ವಸ್ತು ನಿಮ್ಮದೇ ಪ್ರತಿಯೊಬ್ಬರ ಕಡೆನೂ ಇರುತ್ತೆ ನಮಗೆ ಗೊತ್ತಿಲ್ಲರೀ ನಮಗೆ ಗೊತ್ತಿಲ್ಲ ನಿಮ್ಮ ಕಡೆ ಐತ್ರಿ ಅದು ಫೋನ್ ಫೋನಲ್ಲಿ ಫೋನಲ್ಲಿ ಮ್ಯಾಮ್ ಇನ್ನೊಂದು ಕ್ವೆಶ್ಚನ್ ಈ ವಸ್ತು ಈ ವಸ್ತು ನಿಮ್ಮ ನಿಮ್ಮ ಕಡೆ ಇರುತ್ತೆ ಇದನ್ನ ನೀವು ಮಾತ್ರ ನೋಡಬಹುದು ಬೇರೆಯವರು ಎಷ್ಟೇ ಕಷ್ಟಪಟ್ಟರು ನೋಡ್ಲಿಕ್ಕೆ ಆಗಲ್ಲ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲರೀ ಗೊತ್ತಿಲ್ಲ ಮ್ಯಾಮ್ ಗೊತ್ತಿಲ್ಲ ನೀವು ಕಾಣೋ ಕನಸು ನೀವು ಕಾಣೋ ಕನಸು ಒಬ್ರು ನೋಡ್ಲಿಕ್ಕೆ ಆಗುತ್ತೇನ್ರಿ ಬೇರೆ ಎಲ್ಲರೂ ಎಲ್ಲರೂ

ಹುಡುಗ ಹುಡುಗಿ ಸೇರಿ ಮಾಡ್ತಾರೆ !!ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಆಗಲ್ಲ ! ಏನದು ಹೇಳಿ
ಹುಡುಗ ಹುಡುಗಿ ಸೇರಿ ಮಾಡ್ತಾರೆ !!ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಆಗಲ್ಲ ! ಏನದು ಹೇಳಿ

                                                                               

 ಸ್ನೇಹಿತರೆ ಎಂಜಾಯ್   ಮಾಡೋಣ  ಬನ್ನಿಗೆ ಟ್ರೂತ್  ನೋಡಿ ನಾನು ಏನು ಕ್ವೆಶ್ಚನ್ ಕೇಳಿದ್ರು ನಿಜ ಆನ್ಸರ್ ಹೇಳ್ಬೇಕು ಸುಳ್ಳು ಹೇಳಂಗಿಲ್ಲ ಡನ್ ಸೋ ಸ್ನೇಹಿತರೆ ನನಗೊಂದು ಯಾವಾಗ್ಲೂ ತಲೆಯಲ್ಲಿ ಇರುತ್ತೆ ಕೇಳಿ ಬಟ್ ಸರಿಯಾಗಿ ಯಾವಾಗ್ಲೂ ಆನ್ಸರ್ ಕೊಟ್ಟಿಲ್ಲ ಸೋ ಇವತ್ತು ಮತ್ತೊಮ್ಮೆ ಅದೇ ಕ್ವೆಶ್ಚನ್ ನ ಕೇಳಲಿಕ್ಕೆ ಇಷ್ಟ ಪಡ್ತೀನಿ ನೋಡೋಣ ಎಷ್ಟು ನಿಜ ಹೇಳ್ತಾರೆ ಅಂತ ಹೇಳಿ ಮದುವೆ ಮೊದಲು ಎಷ್ಟು ಹುಡುಗಿಯರನ್ನ ಲವ್ ಮಾಡಿದ್ರಿ ಒಬ್ಬಳೇ ಇದು ಟ್ರೂತ್ ಅಂತ ಹೇಳಿದ್ರೆ ಸುಳ್ಳು ಹೇಳಂಗಿಲ್ಲ ಟ್ರೂತ್ ಅಂತ ಹೇಳ್ತಾ ಇದ್ದಾನೆ ಒಬ್ಬಳೇ ಅಂತ ಹೇಳ್ತಾ ಇದ್ದಾನೆ 
ಓಕೆ ನನಗೇನು ಆ 100 ಗೆ 100% ಟ್ರೂತ್ ಅನ್ಸಿಲ್ಲ ಬಟ್ ಓಕೆ ನಿಜ ತಾನೇ ಸ್ನೇಹಿತರೆ ನಿಮಗೂ ತಾನೇ ಅನಿಸ್ತು ಓಕೆ ಓಕೆ ಕಂಟಿನ್ಯೂ ಮಾಡೋಣ ಟ್ರೂತ್ ಆರ್ ಡೇರ್ ಆ ಡೇರ್ ಡೇರ್

 ನಾನು ಇವತ್ತು ನಿಮಗೊಂದು ಕ್ವೆಶ್ಚನ್ ಕೊಡ್ತೀನಿ ಅದು ನೀವು ಹೋಗಿ ಕಾಲೇಜ್ ಹುಡುಗರಿಗೆ ಕೇಳ್ಬೇಕು ಓಕೆ ಓಕೆ ದಟ್ ಇಸ್ ಕಾಮನ್ ನಾವು ಮಾಡ್ತಾ ಇರ್ತೀನಿ ಇಲ್ಲಿ ತನಕ ನೀವು ವಿಡಿಯೋ ಮಾಡಿದ್ದೀರಿ ಬಟ್ ಇವತ್ತು ನಾನು ನಿಮಗೆ ಕ್ವೆಶ್ಚನ್ ಒಂದು ಕೊಡ್ತೀನಿ ಓಕೆ ಆ ಕ್ವೆಶ್ಚನ್ ನಾವು ಕೇಳ್ಬೇಕು ಹೌದು ನೀವು ಕಾಲೇಜ್ ಮಕ್ಕಳಿಗೆ ಕೇಳ್ಬೇಕು ಓಕೆ ಓಕೆ ಸ್ಟೂಡೆಂಟ್ ಗೆ ಕೊಡಿಕೊಡಿ 

ಹುಡುಗ ಹುಡುಗಿ ಸೇರ್ ಮಾಡ್ತಾರೆ ಹ್ಮ್ ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಆಗಲ್ಲ ಬರೀ ಇಂತದೇಯ ಸ್ನೇಹಿತರೆ ಕ್ವೆಶ್ಚನ್ ಕೇಳಿಸಿಕೊಂಡ್ರಾ ಹುಡುಗ ಹುಡುಗಿ ಸೇರಿ ಮಾಡ್ತಾರೆ ಆದರೆ ಹುಡುಗ ಬೇಗ ಸುಸ್ತಾಗ್ತಾನೆ ಹುಡುಗಿ ಸುಸ್ತಾಗ್ತಾನೆ ಏನಂತಾರೆ ಕ್ವೆಶ್ಚನ್ ಕೇಳಲಿಕ್ಕೆನೆ ಒಂತರ ಇದೆ ಬಟ್ ಆನ್ಸರ್ ಸಿಲಿ ಆನ್ಸರ್ ನಿಮಗೂ ಕೂಡ ಗೊತ್ತಾದ್ರೆ ನೀವು ಆನ್ಸರ್ ಕೊಡಿ ನಾನು ಈಗಂತೂ ಆನ್ಸರ್ ಹೇಳಲ್ಲ ನನಗೆ ಆನ್ಸರ್ ಗೊತ್ತಿದೆ ಎಷ್ಟು ಬೇಗನೆ ಗೊತ್ತಾಯ್ತು ನಿಮಗೆ ಆನ್ಸರ್ ಆನ್ಸರ್ ಗೊತ್ತಿದೆ ಯಾಕಂದ್ರೆ ನಾವು ಮಾಡ್ತಾ ಇರುವಂತಹ ಕೆಲವೊಂದು ಕಾಲೇಜ್ ಹುಡುಗರಿಗೆಲ್ಲ ಇಂತವೆಲ್ಲ ಕ್ವೆಶ್ಚನ್ಸ್ ಗಳನ್ನೆಲ್ಲ ಕೇಳಲಿಕ್ಕೆ ಹೋಗ್ತೀವಿ  ಕರೆಕ್ಟ್ ಆನ್ಸರ್ ಶಾಪಿಂಗ್ 

ಬಟ್ ಇಷ್ಟು ಡೀಪ್ ಆಗಿ ಹೋಗಲ್ಲ ನಾನು ಕೆಲವೊಂದು ಕ್ವೆಶ್ಚನ್ಸ್ ಗಳನ್ನ ಕೇಳಿದ್ರೇನೆ ನೀವು ನಾನು

ಕೆಲವೊಂದು ಕ್ವೆಶ್ಚನ್ ಕೇಳಿರ್ತೀನಿ ಆದಷ್ಟು ಗಿಡ್ಡ ಆಗುತ್ತೆ ಅದಕ್ಕೆಲ್ಲ ಕೆಲವೊಂದು ಹುಡುಗರು ಆನ್ಸರ್ ಕೊಡೋದು ವಿಚಿತ್ರ ಕೊಡ್ತಿರ್ತಾರೆ ಸೋ ನಮಗೂ ಕೂಡ ಕೆಲವೊಮ್ಮೆ ಮುಜುಗರ ಆಗುತ್ತೆ ಆನ್ಸರ್ಸ್ ಕೇಳಿದಾಗ ಈ ಕ್ವೆಶ್ಚನ್ ಕೇಳಿದ್ರೆ ಇನ್ನು ಹೆಂಗೆ ರಿಪ್ಲೈ ಮಾಡ್ತಾರೋ ನನಗೆ ಗೊತ್ತಿಲ್ಲ ಓಕೆ ಬಟ್ ನಾನು ಡೇರ್ ಅಂತ ತಗೊಂಡಿರೋ ಸಲುವಾಗಿ ಹೋಗ್ತೀನಿ ಕಾಲೇಜ್ ಮಕ್ಕಳಿಗೆ ಕ್ವೆಶ್ಚನ್ ನ ಕೇಳ್ತೀನಿ ಆನ್ಸರ್ ಯಾವ ರೀತಿ ಕೊಡ್ತಾರೆ ನೀವು ಕೂಡ ಎಂಜಾಯ್ ಮಾಡಿ ಓಕೆ ಹಾಗಿದ್ರೆ ಬನ್ನಿ ಸ್ನೇಹಿತರೆ ಓಡೋಣ ಫಟಾಫಟ್ ರೆಡಿಯಾಗಿ ಕಾಲೇಜ್ ಮಕ್ಕಳಿಗೆ ಹೋಗ್ಬಿಟ್ಟು ಈ ಕ್ವೆಶ್ಚನ್ ನ ಕೇಳ್ಕೊಂಡು ಬರೋಣ ಎಂಜಾಯ್ ಮಾಡಿ ಲೈಕ್ ಮಾಡಿ ಆಮೇಲೆ ಸಪೋರ್ಟ್ ಮಾಡಿ ನಿಮ್ಮ ಸಪೋರ್ಟಿನ ಅವಶ್ಯಕತೆ ನಮಗಿದೆ