ಡಿವೋರ್ಸ್ ಗೆ ಕಾರಣವಾಯ್ತು XL ಕಾಂಡೋಮ್ !! ಕರೋಡ್ ಪತಿ ಸಂಸಾರದ ಕಥೆ ವೈರಲ್!!

ನಮಸ್ತೆ ಫ್ರೆಂಡ್ಸ್ ಶೃಂಗಾರ ಕೋರಿಕೆಗಳನ್ನ ತಡೆದುಕೊಳ್ಳಲಾಗದೆ ಒಬ್ಬ ಹೆಂಡತಿ ಮಾಡಿದಂತ ಕೆಲಸಕ್ಕೆ ಸಾವಿನ ಕದ ತಟ್ಟಿ ಬದುಕಿ ಬಂದಂತ ಗಂಡ ನನಗೆ ಆ ಸೈಜ್ ಸಾಕಾಗಲ್ಲ ಅಂತ ಆಕೆ ಮಾಡಿದಂತ ಕೆಲಸವನ್ನ ಕೇಳಿದ್ರೆ ನೀವೆಲ್ಲ ಶಾಕ್ ಆಗ್ತೀರಾ 85ಸ000 ಕೋಟಿ ಕಂಪನಿಯ ಒಡೆಯನಾದರೂ ಕೂಡ ಏನು ಮಾಡಲಾಗದಂತ ಪರಿಸ್ಥಿತಿಯಲ್ಲಿ ಇರಬೇಕಾಯಿತು ಆ ಗಂಡ ಫ್ರೆಂಡ್ಸ್ ಈ ಮಧ್ಯೆ ಗಂಡನ ಕಿರುಕಳ ಜಾಸ್ತಿ ಅಂತ ಹೊರಬರುತ್ತಿರುವ ಹೆಂಗಸರಿಗಿಂತಲೂ ಹೆಂಡಂದಿರೇ ತಮಗೆ ಕಿರುಕಳವನ್ನ ನೀಡಿ ಕೇಸುಗಳನ್ನ ಹಾಕ್ತಾ ಇದ್ದಾರೆ ಅಂತ ಆ ಮನೆಯ ಗಂಡಂದಿರು ಬೀದಿಗೆ ಬರುವಂತಹ ಸಿಚುವೇಷನ್ ಬಂದಿದೆ ಇನ್ನು ಕೆಲವು ಹೆಂಗಸರಂತು ಕಾಮಕ್ಕೆ ಕುರುಡಾಗಿ ಕಟ್ಟಿಕೊಂಡವನಿಗೆ ಚಟ್ಟವನ್ನು ಕಟ್ಟಿದ್ದಾರೆ

ಡಿವೋರ್ಸ್ ಗೆ ಕಾರಣವಾಯ್ತು XL ಕಾಂಡೋಮ್ !! ಕರೋಡ್ ಪತಿ ಸಂಸಾರದ ಕಥೆ ವೈರಲ್!!
ಡಿವೋರ್ಸ್ ಗೆ ಕಾರಣವಾಯ್ತು XL ಕಾಂಡೋಮ್ !! ಕರೋಡ್ ಪತಿ ಸಂಸಾರದ ಕಥೆ ವೈರಲ್!!


ಅಂಡ್ ಗಂಡಸರ ಬದುಕುಗಳನ್ನ ನಾಶ ಮಾಡ್ತಾ ಇದ್ದಾರೆ ಸೋ ಹೀಗೆ ಸಾಮಾನ್ಯ ಜನ ಮಾತ್ರವಲ್ಲ ಸಿಕ್ಕಾಪಟ್ಟೆ ದುಡ್ಡಿರುವಂತ ಶ್ರೀಮಂತರು ಕೂಡ ಹೆಂಡತಿಯರಿಂದ ನೊಂದವರ ಲಿಸ್ಟಲ್ಲಿ ಸೇರಿಕೊಂಡಿದ್ದಾರೆ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇದೊಂದು ಸುದ್ದಿ ಹಲ್ಚಲ್ಲಿ ಎಬ್ಬಿಸ್ತಾ ಇದೆ. ಪ್ರಸನ್ನ ಶಂಕರ್ ಮತ್ತು ದಿವ್ಯರ ಡಿವೋರ್ಸ್ ಕೇಸ್ ಎಲ್ಲಾ ಕಡೆ ವೈರಲ್ ಆಗಿ ಹೋಗಿದೆ.


ನೋಡೋದಕ್ಕೆ ಸುಂದರವಾಗಿ ಕಾಣುವಂತ ಈ ಜೋಡಿ ಕಾಲೇಜ್ ಡೇಸ್ ನಿಂದ ಲವ್ ಮಾಡಿ ಮನೆಯವರನ್ನು ಒಪ್ಪಿಸಿ ಮದುವೆಯಾದರು. ಅಂಡ್ ಇವರ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಮುದ್ದಾದ ಒಂದು ಗಂಡು ಮಗು ಆಯ್ತು. ಒಂದು ಕಡೆ ತಾನು ಕಟ್ಟಿದಂತ ಕಂಪನಿಗಳಿಂದ ಕೋಟಿಗಳಲ್ಲಿ ಆದಾಯ. ಮತ್ತೊಂದು ಕಡೆ ಹೆಂಡತಿ ಮಗು ಅಮೆರಿಕದಲ್ಲಿ ಹ್ಯಾಪಿ ಆದಂತ ಸಂಸಾರ ಸೀನ್ ಕಟ್ ಮಾಡಿದ್ರೆ ಈಗ ಡಿವೋರ್ಸ್ ಅಂತ ತನ್ನ ಗಂಡನ ಮೇಲೆ ಸಿನಿಮಾ ರೇಂಜ್ ಅಲ್ಲಿ ಸೀನ್ನ್ನ ಕ್ರಿಯೇಟ್ ಮಾಡಿ ಆದಿ ಬೀದಿ ರಂಭ ಮಾಡ್ತಿದ್ದಾಳೆ ಆತನ ಹೆಂಡತಿ ಆದರೆ ಅಸಲು ಕಥೆ ಇರೋದೇ ಇಲ್ಲಿ ಹ್ಯಾಪಿಯಾಗಿದ್ದಂತ ಸಂಸಾರದಲ್ಲಿ ಈ ಡಿವೋರ್ಸ್ ಅನ್ನುವಂತ ವಿಷಯ ಯಾಕೆ ಬಂತು ಹೆಂಡತಿಯ ರಾಸಲೀಲೆಯ ಕಹಾನಿಗಳನ್ನ ಗಂಡ ಹೇಗೆ ಹೊರಕೇಳಿದ


ಆನಂತರ ಅವರಿಬ್ಬರ ಅನ್ಯೂನ್ಯ ದಾಂಪತ್ಯಕ್ಕೆ ಒಂದು ಗಂಡು ಮಗು ಕೂಡ ಆಯ್ತು. ಸೋ ಹೀಗೆ ಒಂದು ಕಡೆ ಕೋಟಿಗಳನ್ನ ಸಂಪಾದಿಸುತ್ತಾ ಮತ್ತೊಂದು ಕಡೆ ಹೆಂಡತಿ ಮಗುವಿನೊಂದಿಗೆ ಲೈಫ್ ಸಂತೋಷವಾಗಿ ಸಾಗ್ತಾ ಇತ್ತು. ಹೀಗೆ ಆರಾಮಾಗಿ ಸಾಗ್ತಾ ಇದ್ದಂತ ಲೈಫ್ಗೆ ರಾಂಗ್ ಟರ್ನ್ ಆಗಿ ಬಂದಿದ್ದು ಡಬಲ್ ಎಕ್ಸೆಲ್ ಕಾಂಡೋಮ್ ಹೌದು ನೀವು ಕೇಳಿದ್ದು ನಿಜನೇ ಜಾಲಿಯಾಗಿ ಸಾಗ್ತಾ ಇದ್ದಂತ ಇವರ ಬದುಕಲ್ಲಿ ಪ್ಯಾರಾಸೈಟ್ ತರ ಅನೂಪ್ ಅನ್ನುವಂತ ವ್ಯಕ್ತಿ ಎಂಟರ್ ಆಗಿ ದಿವ್ಯ ಮನಸ್ಸಲ್ಲಿ ಪ್ಲೇಸ್ ಅನ್ನ ಸಂಪಾದಿಸಿಕೊಳ್ಳುತ್ತಾನೆ ಆನಂತರ ದಿವ್ಯ ಗಂಡನನ್ನ ಪಕ್ಕಕ್ಕಿಟ್ಟು ಅನೂಪ್ ಜೊತೆಯಲ್ಲಿ ಇಲ್ಲಿಗಲ್ ಅಫೇರ್ನ್ನ ಇಟ್ಕೊಳ್ತಾಳೆ ಅಂಡ್ ಈ ವಿಷಯವನ್ನೇ ಪ್ರಸನ್ನ ಸೋಶಿಯಲ್ ಮೀಡಿಯಾದಲ್ಲಿ ಹೇಳ್ತಾ ಬಂದಿದ್ದಾರೆ 


ಈ ಸಮಾಜದಲ್ಲಿ ಬದಲಾವಣೆ ಏನಾಯ್ತು ಅಂತ ನೋಡೋದಾದ್ರೆ ಅಲ್ಲಿ ನಮಗೆ ಬಿಗ್ ಜೀರೋ ದೊಡ್ಡದಾಗಿ ಕಾಣಿಸುತ್ತೆ ಮಹಿಳೆಯರ ರಕ್ಷಣೆ ಗೋಸ್ಕರ ಮಾಡಲಾದಂತ ಕಾನೂನುಗಳನ್ನ ಕೆಲವು ಮಹಿಳೆಯರು ತಮ್ಮ ಗಂಡಂದರ ಮೇಲೆ ಸೇಡನ್ನ ತೀರಿಸಿಕೊಳ್ಳುದಕ್ಕೆ ಉಪಯೋಗ ಮಾಡಿಕೊಳ್ತಾ ಇದ್ದಾರೆ ಅವರ ಮೇಲೆ ಇಲ್ಲಸಲ್ಲದ ಕೇಸುಗಳನ್ನ ಹಾಕಿ ಜೀವನ ಪೂರ್ತಿಯವರು ಪರಿತಪಿಸುವಂತೆ ಮಾಡ್ತಾ ಇದ್ದಾರೆ ಅಂತ ಹೇಳಬಹುದು ಇನ್ನು ಈ ತರದ ಕೇಸುಗಳಲ್ಲಿ ತುಂಬಾ ಬೇಗನೇ ಜಡ್ಜ್ಮೆಂಟ್ಗಳು ಕೂಡ ಬರದೆ ಹೋಗೋದ್ರಿಂದ ಅಲ್ಲಿವರೆಗೂ ಕೂಡ ಪುರುಷರು ಮಾನಸಿಕವಾಗಿ ಕುಗ್ಗಿ ಹೋಗ್ತಾರೆ ನೊಂದು ಹೋಗ್ತಾರೆ ಕೊನೆಗೆ ಆತ್ಮಹತ್ಯೆಗಳಂತ ಕೃತ್ಯಗಳಿಗೆ ಕೈ ಹಾಕ್ತಾ ಇದ್ದಾರೆ.

ಕೊನೆಗೆ ಏನಾಯಿತು ಅನ್ನುವದಕ್ಕೆ ಈ ಕೆಳಗೆ ಕೊಟ್ಟಿರುವ ವಿಡಿಯೋ ನೋಡಿ   ( video credit ; Info Guru Kannada )