ನಿಮ್ಮನು ಹುಡುಗಿ ಪ್ರೀತಿಸುತ್ತಿದ್ದರೆ ಈ ಮೂರು ಕಣ್ಸನ್ನೆ ಗಳನ್ನು ನೀಡುತ್ತಾರೆ !! ಯಾವುದು ನೋಡಿ ?

ನಮಸ್ಕಾರ ಸ್ನೇಹಿತರೆ ಭಗವಂತನ ಸೃಷ್ಟಿಯಲ್ಲಿ ಒಂದು ಗಂಡಿಗೆ ಒಂದು ಹೆಣ್ಣು ಒಂದು ಹೆಣ್ಣಿಗೊಂದು ಗಂಡು ಭಗವಂತ ಸೃಷ್ಟಿ ಮಾಡೇ ಮಾಡಿರ್ತಾನೆ ಇನ್ನು ನಮ್ಮ ಪೂರ್ವಜರು ಮತ್ತು ನಮ್ಮ ತಂದೆ ತಾಯಿಗಳು ಹುಡುಗ ಹುಡುಗಿಯರಿಗೆ ಹೇಳುವ ಮಾತುಗಳು ತಲೆ ಕೆಡಿಸಿಕೊಳ್ಳಬೇಡ ಬಿಡು ಮಗ ನಿನಗಂತ ಭಗವಂತ ಒಬ್ಬ ಹುಡುಗಿಯನ್ನು ಸೃಷ್ಟಿ ಮಾಡಿರ್ತಾನೆ ಚಿಂತೆ ಮಾಡಬೇಡ ಬಿಡು ಮಗ ಎಂದು ನಮ್ಮ ಹಿರಿಯರು ನಮ್ಮ ಹುಡುಗರಿಗೆ ಹೇಳುವುದನ್ನು ನೀವು ಸಹ ಗಮನಿಸಿರುತ್ತೀರಿ ಇದೇ ರೀತಿಯಾಗಿ ಹಿರಿಯರು ಹುಡುಗಿಯರಿಗೂ ಸಹ ಸಾಕಷ್ಟು ಬಾರಿ ಹೇಳಿರುತ್ತಾರೆ ಮತ್ತು ನಮ್ಮ ಯುವಪೀಳಿಗೆಯ ಹುಡುಗ ಹುಡುಗಿಯರು ಸಹ ಹಿರಿಯರ ಮಾತನ್ನು ಕೇಳಿಕೊಂಡು ಹಾಗೆ ಸುಮ್ಮನೆ ಇರುತ್ತಾರ ನೀವೇ ಹೇಳಿ ಹುಡುಗಿಯರು ನಿಮಗೆ ಬೀಳುವ

ನಿಮ್ಮನು ಹುಡುಗಿ ಪ್ರೀತಿಸುತ್ತಿದ್ದರೆ  ಈ ಮೂರು  ಕಣ್ಸನ್ನೆ ಗಳನ್ನು ನೀಡುತ್ತಾರೆ !! ಯಾವುದು ನೋಡಿ ?
ನಿಮ್ಮನು ಹುಡುಗಿ ಪ್ರೀತಿಸುತ್ತಿದ್ದರೆ ಈ ಮೂರು ಕಣ್ಸನ್ನೆ ಗಳನ್ನು ನೀಡುತ್ತಾರೆ !! ಯಾವುದು ನೋಡಿ ?

ಮುನ್ನ ಈ ಮೂರು ಸನ್ನೆಗಳನ್ನು ನೀಡುತ್ತಾರೆ ಪುರುಷರಿಗೆ ಯಾವ ಸನ್ನೆಗಳು ಎಂದು ನೋಡಿ ಸ್ನೇಹಿತರೆ ಇವತ್ತು ಕಾಲ ಬದಲಾಗಿದೆ ಹುಡುಗ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ ಹಾಗೆ ಹುಡುಗಿ ತಾನು ಇಷ್ಟಪಟ್ಟ ಹುಡುಗನನ್ನು ಪ್ರೀತಿಸಿ ಮದುವೆಯಾಗುವಂತ ಜಮಾನ ನಮ್ಮ ಯುವ ಪೀಳಿಗೆಯದು ಆದರೆ ನಾನು ಹೇಳ ಹೊರಟಿರುವ ವಿಚಾರ ಇಂದು ಹುಡುಗಿ ಹುಡುಗನನ್ನು ಇಷ್ಟಪಟ್ಟು ಮೂರು ರೀತಿಯಲ್ಲಿ ತನ್ನ ಕಣಸನ್ನೆಯ ಮೂಲಕ ಸಿಗ್ನಲ್ ಅನ್ನು ಕೊಡುತ್ತಾಳೆ ಅದು ಯಾವ ರೀತಿಯ ಕಣಸನ್ನೆ ಎಂದು ನಾನು ನಿಮಗೆ ತಿಳಿಸಿಕೊಡಲು ಬಂದಿದ್ದೇನೆ 
ಮೊದಲನೆಯದಾಗಿ ಒಂದು ಹುಡುಗಿ ಹುಡುಗನ ಮೇಲೆ ಇಷ್ಟಪಟ್ಟರೆ ಅವಳು ಹುಡುಗನಿಗೆ ಮೂರು ರೀತಿಯಲ್ಲಿ ತನ್ನ ಪ್ರೀತಿಯ ನಿವೇದನೆಗಳನ್ನುವ್ಯಕ್ತಪಡಿಸುತ್ತಾಳೆ ಹಾಗಾದರೆ ಆ ಮೂರು ರೀತಿಯ ಸಿಗ್ನಲ್ಗಳು ಯಾವುವು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ
 ಮೊದಲನೆಯದಾಗಿ ಹುಡುಗಿ ಒಂದು ಹುಡುಗನನ್ನು ಇಷ್ಟಪಟ್ಟರೆ ಹುಡುಗನ ಜೊತೆ ಒಂದು ಗಂಟೆಗಿಂತ ಹೆಚ್ಚು ಮಾತನಾಡಲು ಇಷ್ಟಪಡುತ್ತಾಳೆ ಎಂದರೆ ಇದನ್ನು ನಮ್ಮ ಹುಡುಗರು ಅರ್ಥ ಮಾಡಿಕೊಳ್ಳಬೇಕು ಆ ಹುಡುಗಿಗೆ ನಮ್ಮ ಮೇಲೆ ಸಂಪೂರ್ಣವಾಗಿ ಇಷ್ಟವಿದೆ ಎಂದು 
ಇನ್ನು ಎರಡನೆಯದಾಗಿ ನಿಮ್ಮನ್ನು ಒಂದು ಹುಡುಗಿ ಇಷ್ಟಪಡುತ್ತಿದ್ದರೆ ಒಂದು ವೇಳೆ ನಿಮಗೆ ಹುಷಾರಿಲ್ಲದೆ ಮನೆಯಲ್ಲಿದ್ದರೆ ಆವಾಗ ಆ ಮಹಿಳೆ ನಿಮಗೆ ಫೋನ್ ಮಾಡಿದರೆ ನೀವು ನಡೆದದ್ದನ್ನೆಲ್ಲ ಅವಳಿಗೆ ತಿಳಿಸಿದ್ದರೆ ಪದೇ ಪದೇ ನಿಮ್ಮ ಆರೋಗ್ಯ ವಿಚಾರಿಸುತ್ತಿದ್ದರೆ ಅವರು ಖಂಡಿತವಾಗಲೂ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು ಅರ್ಥ 

ಇನ್ನು ಮೂರನೆಯದಾಗಿ ಒಂದು ವೇಳೆ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಅಥವಾ ಯಾವುದೇ ಸಮಯದಲ್ಲಿ ಯಾವುದೇ ರೀತಿಯಾದ ಟಿಶರ್ಟ್ಗಳನ್ನು ಹಾಕಿಕೊಂಡು ಅವಳ ಮುಂದೆ ನೀವು ಹೋದಾಗ ಅಥವಾ ನೀವು ಮಾಡುವ ಚಿಕ್ಕ ಚಿಕ್ಕ ಕೆಲಸಗಳನ್ನು ಸಹ ಅವಳು ಪದೇ ಪದೇ ಹೊಗಳುತ್ತಿದ್ದರೆ 100 %ಂಟ್ ನಿಮ್ಮನ್ನು ಆ ಹುಡುಗಿ ಪ್ರೀತಿ ಮಾಡುತ್ತಿದ್ದಾಳೆ ಎಂದು ಅರ್ಥ ನೋಡಿದ್ರಲ್ಲ ಪ್ರಿಯ ಮಿತ್ರರೇ ಒಂದು ಹುಡುಗಿ ಒಂದು ಹುಡುಗನನ್ನು ಇಷ್ಟಪಟ್ಟಿದ್ದಲು ಎಂದರೆ ಈ ರೀತಿಯ ಕಣಸನ್ನಿಯ ಮೂಲಕ ಸಿಗ್ನಲ್ಗಳನ್ನು ಹುಡುಗಿ ಕೊಡುತ್ತಾಳೆ ಈಗಾಗಲೇ ನೀವು ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರೆ ಅವರಿಗೆ ಈ ರೀತಿಯ ಅನುಭವಗಳು

ಆಗಿರುತ್ತವೆ ಒಂದು ಬಾರಿ ಕೇಳಿ ನೋಡಿ ಒಂದು ವೇಳೆ ನಿಮಗೆ ಇದರ ಬಗ್ಗೆ ಗೊತ್ತಿಲ್ಲದೆ ಇದ್ದರೆ ಇನ್ನು ಮುಂದೆ ನೀವು ಈ ರೀತಿಯ ಕಣಸನ್ನಿಯ ಸಿಗ್ನಲ್ಗಳನ್ನು ಅರ್ಥ ಮಾಡಿಕೊಳ್ಳಬೇಕು