ನೀವು ಶ್ರೀಮಂತರಾಗಬೇಕಾದರೆ ಈ 15 ಸೂಚನೆಗಳನ್ನು ಮರೆಯದೆ ಪಾಲಿಸಿ !!

ಯಾರಿಗೆ ತಾನೇ ಶ್ರೀಮಂತ ಆಗ ಬೇಕು ಎಂದು ಆಶೆ ಇರುವುದಿಲ್ಲ ನಿಮ್ಮ ಮನೆಯಲ್ಲಿ ನೀವೇ ಸಂಪಾದಿಸಿದ ಹಣ ಹಾಗೆ ಉಳಿಯ ಬೇಕು ಅಂದ್ರೆ ಈ ಸಲಹೆಗಳನ್ನು ಪಾಲಿಸಿ 

ನೀವು ಶ್ರೀಮಂತರಾಗಬೇಕಾದರೆ ಈ 15 ಸೂಚನೆಗಳನ್ನು ಮರೆಯದೆ ಪಾಲಿಸಿ !!
ನೀವು ಶ್ರೀಮಂತರಾಗಬೇಕಾದರೆ ಈ 15 ಸೂಚನೆಗಳನ್ನು ಮರೆಯದೆ ಪಾಲಿಸಿ !!

ಮನೆಯಲ್ಲಿ ಹಣ ನಿಲ್ಲಲು ಹೀಗೆ ಮಾಡಿ 
ಒಂದು ಸೂರ್ಯ ಹುಟ್ಟುವ ಮುಂಚೆ ಎತ್ತಿಡಬೇಕು 
ಎರಡು ದೇವರ ಫೋಟೋ ವಿಗ್ರಹಗಳಿಗೆ ಅಷ್ಟಗಂಡ ಇಟ್ಟು ಪೂಜಿಸಬೇಕು 
ಮೂರು ಸಾಯಂಕಾಲ ಎರಡು ಗಂಟೆಯವರೆಗೆ ಮನೆಯ ಮುಖ್ಯ ದ್ವಾರವನ್ನು ತೆರಳಿರಬೇಕು 
ನಾಲ್ಕು ಮನೆಯಲ್ಲಿ ಶುಚಿಯಾಗಿರಿಸಿ ಸಾಯಂಕಾಲ ಧೂಪವನ್ನು ಹಾಕಬೇಕು 
ಐದು ಸಾಯಂಕಾಲ ಹೊಸ್ತಿಲಿಗೆ ಅರಿಶಿನ ಕುಂಕುಮ ಇಟ್ಟು ಹೂವನ್ನು ಇಡಬೇಕು
 ಆರು ಬೆಳಕು ಹರಿಯುವ ಮುಂಚೆನೆ ಬಾಗಿಲು ಮುಂದೆ ನೀರು ಹಾಕಿ ರಂಗೋಲಿ ಹಾಕಬೇಕು ಬೇಕು
 ಏಳು ಮನೆಯನ್ನು ಒರೆಸುವಾಗ ಸ್ವಲ್ಪ ಕಲ್ಲುಪ್ಪು ಹಾಗೂ ಸ್ವಲ್ಪ ಅರಿಶಿನ ಹಾಕಿ ಮನೆಯನ್ನು ಒರೆಸಬೇಕು 
ಎಂಟು ಮನೆಯ ಒಳಗೆ ಪ್ರವೇಶಿಸುವಾಗ ಎದುರಿಗೆ ಪರಿಮಳ ಬರಿತ ಹೂಗಳನ್ನು ಹಿರಿಸಬೇಕು

 ಒಂಬತ್ತು ಮನೆಯ ಬಾಗಿಲ ಸುತ್ತಮುತ್ತ ಮುಳ್ಳಿನ ಗಿಡಗಳು ಹಾಗೂ ಹಾಗೂ ಪೊದೆಗಳು ಇರದ ಹಾಗೆ ನೋಡಿಕೊಳ್ಳಬೇಕು 
ಹತ್ತು ಮನೆಯಲ್ಲಿ ಉತ್ತರದ ಕಡೆ ಕಿಟಕಿಗಳನ್ನು ತೆರೆದು ದಕ್ಷಿಣ ಕಡೆಯ ಕಿಟಕಿಗಳನ್ನು ] ಮುಚ್ಚಬೇಕು
 11 ನಿಮ್ಮ ಪರ್ಸ್ ಲಾಕರ್ ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣವಾಗಿ ಹಣ ಖಾಲಿಯಾಗದ ಹಾಗೆ ನೋಡಿಕೊಳ್ಳಿ 
12 ಹಣವನ್ನು ಎಲ್ಲೆಂದರೆ ಹಿಡಲಿ ಬೀರುವಿನಲ್ಲಿ ಅಥವಾ ಲಾಕರ್ ನಲ್ಲಿ ಇಟ್ಟು ಬೀಗವನ್ನು ಹಾಕಬೇಕು
 13 ಮನೆಯಲ್ಲಿ ಹಿಂಬಾಗಿಲು ಏನಾದರೂ ಇದ್ದರೆ ಅದನ್ನು ತೆರೆಡಿರಡಬಾರದು ಹಾಗೂ ಮುಖದ್ವಾರವನ್ನು ತೆರೆದಿಡಬೇಕು

 14 ಮನೆಯಲ್ಲಿ ಏನಾದರೂ ನಿಂತ ಲಕ್ಷ್ಮೀದೇವಿಯ ವಿಗ್ರಹ ಅಥವಾ ಚಿತ್ರಪಟವಿದ್ದಲ್ಲಿ ಇದನ್ನು ಮನೆಯಲ್ಲಿಪೂಜಿಸಬಾರದು 5 ನಿಮ್ಮ ಪರ್ಸ್ ಬ್ಲಾಕರ್ ಅಥವಾ ಗಲ್ಲಾ ಪೆಟ್ಟಿಗೆಯಲ್ಲಿ ಎಲ್ಲೋ ಒಡೆಯದ ಐದು ಏಲಕ್ಕಿಗಳನ್ನು