ಎಂತ ಕಾಲ ಬಂತಪ್ಪ !! ಪತ್ನಿಯ ವಿಕೃತ ಕಾಮ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಬೆಂಗಳೂರು ನಗರದಲ್ಲಿ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಪತ್ನಿಯರು ಪತಿಯ ವಿರುದ್ಧ ಲೈಂ  *ಗಿ ಕ ದೌರ್ಜನ್ಯ ಅಥವಾ ಮಾನಸಿಕ ಹಿಂಸೆ ಕುರಿತು ದೂರು ನೀಡುವ ಘಟನೆಗಳು ಕೇಳಿಬರುತ್ತವೆ. ಆದರೆ, ಈ ಬಾರಿ ಪತಿಯೇ ಪತ್ನಿಯ ವಿರುದ್ಧ ಲೈಂ  *ಗಿ ಕ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಎಂತ ಕಾಲ ಬಂತಪ್ಪ !! ಪತ್ನಿಯ ವಿಕೃತ ಕಾಮ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ
ಎಂತ ಕಾಲ ಬಂತಪ್ಪ !! ಪತ್ನಿಯ ವಿಕೃತ ಕಾಮ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವ ಪತಿ, ಪತ್ನಿಯ ಅಸಹಜ ಲೈಂ  *ಗಿ ಕ ವರ್ತನೆ ಹಾಗೂ ನಿರಂತರ ಕಿರುಕುಳವನ್ನು ತಾಳಲಾರದೆ ತನ್ನ ಅಳಲನ್ನು ಹಂಚಿಕೊಂಡಿದ್ದಾರೆ. ಪತ್ನಿ ತನ್ನ ಸ್ನೇಹಿತೆಯರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಅಲ್ಲದೇ, ಅ *ಶ್ಲೀ ಲ ವೀಡಿಯೋಗಳನ್ನು ಕಳುಹಿಸಿ, ಸ್ನೇಹಿತೆಯರೊಂದಿಗೆ ವೈಯಕ್ತಿಕ ನೆನಪುಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾಳೆ ಎಂಬುದನ್ನೂ ಪತಿ ಆರೋಪಿಸಿದ್ದಾರೆ.

ಮದುವೆಗೂ ಮುನ್ನ ತನ್ನ ಸಂಬಂಧಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡುತ್ತಿದ್ದಾಳೆ. ಕುಡಿದು ಬರುವುದು, ಸ್ನೇಹಿತರ ಜೊತೆ ಅಲೆದಾಡುವುದು ಇಂದಿನ ಕಾಲದಲ್ಲಿ ಸಾಮಾನ್ಯ ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಿದ್ದಾಳೆ. ಪತಿಯು ಆಕೆಯ ಬೇಡಿಕೆಗಳಿಗೆ ಒಪ್ಪದೇ ಇದ್ದಾಗ, ಕಿರುಕುಳ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಅಲ್ಲದೆ, ಮದುವೆಯ ನಂತರ ಪತ್ನಿಗೆ ನೀಡಿದ ಆಭರಣಗಳನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.