2007ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್ ವಿವಾಹವಾಗಿದ್ದಾರೆ. ಇನ್ನು ಇಬ್ಬರೂ ಕೂಡ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 2007ರಲ್ಲಿ ಮದುವೆಯಾದ ಈ ಜೋಡಿಗೆ ಇದು ಎರಡನೆಯ ಮದುವೆ. ಅಂದರೆ ಇಬ್ಬರಿಗೂ ಕೂಡ ಇದು ಎಡನೆಯ ಮದುವೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಇಬ್ಬರ ಮಕ್ಕಳ ಜೊತೆಗೆ ಸಳ ಸುಂದರ ಜೀವನ ನಡೆಸುತ್ತಿದ್ದ ಇವರ ನಡುವೆ ಈಗ ಬಿರುಕು ಮೂಡಿರುವ ಸುದ್ದಿ ಹಬ್ಬಿದೆ ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪವೇ ಕಾರಣ ಎನ್ನುವ ಗುಸು-ಗುಸು ಕೂಡ ಕೇಳಿ ಬರುತ್ತಿದೆ. ಹಲವು ವರ್ಷಗಳಿಂದ ಈ ಜೋಡಿ ದೂರ ದೂರ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗ ಬೆಳಕಿಗೆ ಬಂದಿದೆ.
ಎಷ್ಟೇ ಇದ್ದರೂ ನೆಮ್ಮದಿ ಇಲ್ಲದ ಜೀವನ ಶೂನ್ಯ...
400 ಕೋಟಿ ಆಸ್ತಿ ಇದ್ದರೂ ನೆಮ್ಮದಿ ಇಲ್ಲ. ಮೊದಲ ಗಂಡನ ಜೊತೆ ಇದ್ದಾಗ ತುಂಬಾ ಸಂತೋಷವಾಗಿದ್ದೆ, ಆದರೆ ಆಗ ಹಣವಿರಲಿಲ್ಲ, ಇಂದು 400 ಕೋಟಿ ಆಸ್ತಿ ಇದೆ, ಆದರೆ ಜೀವನದಲ್ಲಿ ನೆಮ್ಮದಿ ಇಲ್ಲ. ಗಂಡನನ್ನು ಬಿಟ್ಟು ಹೋದವಳು ನಾನೇ ಎಂದು ಪವಿತ್ರಾ ಲೋಕೇಶ್ ಮೌನ ಮುರಿದರು.
ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಅವರ ವಿವಾದವು 2022 ರಲ್ಲಿ ಮೈಸೂರಿನ ಹೋಟೆಲ್‌ನಲ್ಲಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ನಡೆಸಿದ ಹಠಾತ್ ದಾಳಿಯ ನಂತರ ದೊಡ್ಡ ಸುದ್ದಿಯಾಯಿತು. ಈ ಜೋಡಿ ಒಟ್ಟಿಗೆ ವಾಸಿಸುತ್ತಿದೆ ಎಂದು ರಮ್ಯಾ ಆರೋಪಿಸಿದ್ದರು. ಇವರಿಬ್ಬರ ಮದುವೆ ಸುದ್ದಿ, ಸೈಬರ್ ಕಿರುಕುಳ ಮತ್ತು ರಮ್ಯಾ ಅವರ ಆರೋಪಗಳು ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು